STRIKE IN TUMKUR

ಹಿಂದೂಪರ ಸಂಘಟನೆಗಳಿಂದ ಇಂದು ತುಮಕೂರು ಬಂದ್ ಗೆ ಕರೆ

ತುಮಕೂರು : ಭಜರಂಗದಳ ಜಿಲ್ಲಾ ಸಂಚಾಲಕನ ಮೇಲೆ ‌ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರ ಇಂದು ಹಿಂದೂಪರ ಸಂಘಟನೆಗಳಿಂದ ತುಮಕೂರು ಬಂದ್ ​ ಗೆ ಕರೆ ನೀಡಲಾಗಿದೆ . ಮಂಜು ಭಾರ್ಗವ್ ಎಂಬುವವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ಹಲ್ಲೆಯನ್ನು ಖಂಡಿಸಿ ಸ್ವಯಂ ಪ್ರೇರಿತ ತುಮಕೂರು…

3 years ago