STATEMENT REGARDING APMC ACT

ಎಂಪಿಎಂಸಿ ಕಾಯ್ದೆ ರೈತರ ಬೇಡಿಕೆ : ಶೋಭಾ ಕರಂದ್ಲಾಜೆ

ಮೈಸೂರು: 'ಎಂಪಿಎಂಸಿ ಕಾಯ್ದೆ (ತಿದ್ದುಪಡಿ) ರೈತರ ಬೇಡಿಕೆಯಾಗಿತ್ತು. ಅದು ಬಿಜೆಪಿ ಬೇಡಿಕೆಯಾಗಿರಲಿಲ್ಲ' ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಇಲ್ಲಿ ಹೇಳಿದರು.…

3 years ago