RUSSIA UKRAIN WAR

ಉಕ್ರೇನ್-ರಷ್ಯಾ ಯುದ್ಧದಿಂದ ಜಾಗತಿಕ ಮಟ್ಟದ ಸ್ಥಿರತೆಗೆ ಅಪಾಯ : ಪ್ರಧಾನಿ ಮೋದಿ

ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಜಾಗತಿಕ ಮಟ್ಟದ ಸ್ಥಿರತೆಗೆ ಅಪಾಯ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

2 years ago

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ 1,351 ಸೇನಾ ಸೈನಿಕರು ಸಾವು

 ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆಯ 1,351 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸೇನಾ ಪಡೆಗಳ ಉಪ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

2 years ago

ರಷ್ಯಾ-ಉಕ್ರೇನ್ ಸಮರ: ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ

ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೋಲ್ ನಗರದ ರಂಗ ಮಂದಿರದಲ್ಲಿ ರಷ್ಯಾ ಬುಧವಾರ ಬಾಂಬ್ ದಾಳಿ ನಡೆಸಿದೆ.ಪರಿಣಾಮ 1300ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದಾರೆಂದು ತಿಳಿದುಬಂದಿದೆ.

2 years ago

ಕೈವ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿʼ : ವಸತಿ ಕಟ್ಟಡಕ್ಕೆ ಬೆಂಕಿ,ಓರ್ವ ಸಾವು

ಗುರುವಾರ ಬೆಳಿಗ್ಗೆ ಕೈವ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿಯಲ್ಲಿಉಕ್ರೇನ್‌ನ ತುರ್ತು ಸೇವೆಯಿಂದ ಬಂದ ಮಾಹಿತಿಯ ಪ್ರಕಾರ, ಒಬ್ಬರು ಸಾವನ್ನಪ್ಪಿದ್ದಾರೆ.

2 years ago

ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ, ಕನಿಷ್ಠ ಇಬ್ಬರು ಸಾವು

ಸೋಮವಾರ ಬೆಳಿಗ್ಗೆ ಉಕ್ರೇನ್ ರಾಜಧಾನಿ ಕೀವ್ ಮೇಲೆ  ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

2 years ago

ನವೀನ್ ಮೃತದೇಹ ಭಾರತಕ್ಕೆ ತರಲು ಪ್ರಧಾನಿ ಮೋದಿ ಸೂಚನೆ

ಷ್ಯಾ ದಾಳಿಗೆ ಉಕ್ರೇನ್‍ನಲ್ಲಿ ಕಳೆದ ಮಾರ್ಚ್ 1ರಂದು ಬಲಿಯಾದ ಹಾವರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲಾ…

2 years ago

ಉಕ್ರೇನ್‌ ಸೇನಾ ನೆಲೆಯ ಮೇಲೆ ರಷ್ಯಾ ವಾಯು ಪಡೆ ದಾಳಿ: ಕನಿಷ್ಠ 9 ಮಂದಿ ಸಾವು

ಉಕ್ರೇನ್‌ನ ಸೇನಾ ನೆಲೆಯ ಮೇಲೆ ರಷ್ಯಾದ ವಾಯು ಪಡೆ ಆಕ್ರಮಣ ನಡೆಸಿದ್ದು, ಕನಿಷ್ಠ ಒಂಭತ್ತು ಮಂದಿ ಸಾವಿಗೀಡಾಗಿದ್ದಾರೆ ಹಾಗೂ 57 ಮಂದಿ ಗಾಯಗೊಂಡಿದ್ದಾರೆ.ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ರಷ್ಯಾ…

2 years ago

ಉಕ್ರೇನ್ ನಲ್ಲಿ ಅಮ್ಮನ ಔಷಧಿ ತರಲು ಹೋದ ವೈದ್ಯೆ ರಷ್ಯಾ ದಾಳಿಗೆ ಬಲಿ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು ಇತ್ತೀಚೆಗೆ ಉಕ್ರೇನ್ ನಲ್ಲಿ ತಿಂಡಿ ತರಲು ಮಾರ್ಕೆಟ್ ಗೆ ಹೋಗಿದ್ದ ಭಾರತೀಯ ವೈದ್ಯ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾದ ಘಟನೆ…

2 years ago

ʼಉಕ್ರೇನ್ ನಗರʼಗಳ ಮೇಲೆ ಮತ್ತೆ “ರಷ್ಯಾ ಪಡೆಯ ಫಿರಂಗಿ ದಾಳಿ”

ರಾಜಧಾನಿ ಕೈವ್ ಮತ್ತು ಇತರ ನಗರಗಳ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಪಡೆಯ ಸೇನಾ ವಿಮಾನಗಳು ಮತ್ತು ಫಿರಂಗಿಗಳು ತಮ್ಮ ದಾಳಿಯನ್ನು ಮುಂದುವರೆಸಿದ್ದು

2 years ago

ರಷ್ಯಾ ದಾಳಿಯಿಂದ ಸುಮಾರು 70 ಮಕ್ಕಳು ಸತ್ತಿದ್ದಾರೆ : ಡಿಮಿಟ್ರೋ ಕುಲೆಬಾ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

2 years ago

ರಾಜತಾಂತ್ರಿಕತೆಯಲ್ಲಿ ರಷ್ಯಾ ಗಂಭೀರವಾಗಿ ತೊಡಗುವ ಲಕ್ಷಣ ಕಾಣುತ್ತಿಲ್ಲ: ಕಮಲಾ ಹ್ಯಾರಿಸ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆಗಿನ ಸಂಘರ್ಷದ ಕುರಿತಂತೆ 'ಗಂಭೀರ ರಾಜತಾಂತ್ರಿಕತೆಯಲ್ಲಿ ತೊಡಗುವ ಕುರಿತಂತೆ ಯಾವುದೇ ಲಕ್ಷಣ ತೋರಿಸುತ್ತಿಲ್ಲ'ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್…

2 years ago

ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ಲೀಟರ್ ಗೆ 50 ರೂ. ಏರಿಕೆ

ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರ ಗಗನಕ್ಕೇರಿದೆ.ರಷ್ಯಾ -ಉಕ್ರೇನ್ ಯುದ್ಧದ ನಂತರ ಅಡುಗೆ ಎಣ್ಣೆ ದರ 50 ರೂ.ನಷ್ಟು ಹೆಚ್ಚಳವಾಗಿದೆ.

2 years ago

ಉಕ್ರೇನ್ ನ ಮತ್ತೆ 3 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಉಕ್ರೇನ್ ಮೇಲೆ ರಷ್ಯಾ ಹಲವೆಡೆಗಳಲ್ಲಿ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಇದೀಗ ಉಕ್ರೇನ್ ನ ಮತ್ತೆ ಮೂರು ನಗರಗಳಲ್ಲಿ ಕದನವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ.

2 years ago

ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಾಜ್ಯಕ್ಕೆ ಕರೆತರಲು ಪ್ರಯತ್ನ: ಸಿಎಂ ಬೊಮ್ಮಾಯಿ

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ಈ ವೇಳೆ ಮುಖ್ಯಮಂತ್ರಿಗಳು ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಸುರಕ್ಷಿತವಾಗಿ ರಾಜ್ಯಕ್ಕೆ ತರೆತರಲು ಸರ್ವ ಪ್ರಯತ್ನ ನಡೆಸುವ ಭರವಸೆಯನ್ನು…

2 years ago

ಶೆಲ್‌ದಾಳಿಯಿಂದ ಝಪೊರಿಝ್ಹಿಯ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ

ಶುಕ್ರವಾರ ಬೆಳಗಿನ ಜಾವ ರಷ್ಯಾ ಪಡೆ ನಡೆಸಿದ ಶೆಲ್‌ದಾಳಿಯಿಂದ ಝಪೊರಿಝ್ಹಿಯ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರ ಎನ್ನಲಾಗಿದೆ.

2 years ago