REPUBLIC DAY SPECIAL

ಗಣರಾಜ್ಯೋತ್ಸವ ಗೂಗಲ್ ಗೌರವ:ವಿಶೇಷ ಡೂಡಲ್ ನೊಂದಿಗೆ ಗೌರವ ಅರ್ಪಣೆ

ಭಾರತ 73ನೇ ಗಣರಾಜ್ಯೋತ್ಸವ ದಿನದ ಸಂಭ್ರಮದಲ್ಲಿದ್ದು, ಗೂಗಲ್ ದಿನದ ಡೂಡಲ್ ಅನ್ನು ಭಾರತೀಯ ಗಣರಾಜ್ಯಕ್ಕೆ ಅರ್ಪಿಸಿದೆ.  ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. 

2 years ago