REOPENING ON FEB 26

ಫೆ.26 ರಂದು ಪುನಾರಂಭಕೊಳ್ಳುತ್ತಿದೆ ಮಾನಸ ಅಮ್ಯೂಸ್ಮೆಂಟ್ ಹಾಗೂ ವಾಟರ್ ಪಾರ್ಕ್

ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಮುಚ್ಚಿದ್ದಂತಹ ನಗರದ ಹೊರವಲಯದಲ್ಲಿರುವ ಪಿಲಿಕುಳದಲ್ಲಿರುವ ಮಾನಸ ಅಮ್ಯೂಸ್‌ಮೆಂಟ್ ಮತ್ತು ವಾಟರ್ ಪಾರ್ಕ್ ಫೆಬ್ರವರಿ 26 ರಂದು ಬೆಳಿಗ್ಗೆ 9.00 ಗಂಟೆಗೆ ಪುನರಾರಂಭಗೊಳ್ಳಲಿದೆ.

2 years ago