remo film

ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾದ ನಟಿ ಆಶಿಕಾ

ಆಶಿಕಾ ನಟಿಸಿರುವ ಮೂರು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿದೆ. ಆಶಿಕಾ ನಾಯಕಿಯಾಗಿ ನಟಿಸಿರುವ “ಮದಗಜ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ

2 years ago