rajnath singh

ಕಾಂಗ್ರೆಸ್‌ ಅಳಿವಿನಂಚಿನಲ್ಲಿದೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಡೈನೋಸರ್‌ಗಳಂತೆ ಕಾಂಗ್ರೆಸ್‌ ಪಕ್ಷ ಅಳಿವಿನಂಚಿನತ್ತ ಸಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗೌಚರ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಹೇಳಿದರು.

3 weeks ago

ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿಯಾದರೂ ಕೊಲ್ಲುತ್ತೇವೆ: ರಾಜನಾಥ್‌ ಸಿಂಗ್‌

ಭಯೋತ್ಪಾದಕರನ್ನು ಸುಮ್ಮನೆ ಬಿಡಲ್ಲ. ಪಾಕಿಸ್ತಾನಕ್ಕೆ ನುಗ್ಗಿಯಾದರೂ ಸರಿ ಅವರನ್ನು ಕೊಲ್ಲುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

4 weeks ago

ಇನ್ನು ಏಳೆಂಟು ದಿನದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ: ರಾಜನಾಥ್ ಸಿಂಗ್

ಲೋಕಸಭೆ ಚುನಾವಣೆ  ಹಿನ್ನಲೆಯಲ್ಲಿ ಕಾಂಗ್ರೆಸ್‌  ತನ್ನ ಪ್ರಣಾಳಿಕೆಯನ್ನು ದೇಶದ ಜನರ ಮುಂದೆ ಇಟ್ಟಿದ್ದು, ಬಿಜೆಪಿಯ ಪ್ರಣಾಳಿಕೆ  ಬಿಡುಗಡೆ ಯಾವಾಗ ಎಂಬ ಕುತೂಹಲ ಹೆಚ್ಚಿದ್ದು ಅದಕ್ಕೆ ಪ್ರಣಾಳಿಕೆ ಸಮಿತಿ…

4 weeks ago

ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿ ದಾಟಿದ 21,000 ಕೋಟಿ ರೂ. ರಕ್ಷಣಾ ರಫ್ತು

ದೇಶದ ರಕ್ಷಣಾ ರಫ್ತು ಅಭೂತಪೂರ್ವ ಎತ್ತರಕ್ಕೆ ಏರಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ…

1 month ago

ಲೇಹ್‌ನಲ್ಲಿ ಸೈನಿಕರ ಜೊತೆ ಹೋಳಿ ಹಬ್ಬ ಸಂಭ್ರಮಿಸಿದ ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೋಳಿ ಹಬ್ಬದ ಪ್ರಯುಕ್ತ ಲಡಾಖ್‌ನ  ಲೇಹ್‌ಗೆ ತೆರಳಿ ಸೈನಿಕರೊಂದಿಗೆ  ಹೋಳಿ  ಹಬ್ಬವನ್ನು ಆಚರಿಸಿದರು.

1 month ago

22 ವರ್ಷಗಳ ಬಳಿಕ ʻಬ್ರಿಟನ್ʼಗೆ ಭಾರತದ ರಕ್ಷಣಾ ಸಚಿವರ ಭೇಟಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರದಿಂದ(ಜ.08) ಮೂರು ದಿನಗಳ ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಲಿದ್ದಾರೆ. ಇದು ರಕ್ಷಣಾ ಮತ್ತು ಭದ್ರತೆಯ ದೃಷ್ಟಿಯಿಂದ ದ್ವಿಪಕ್ಷೀಯ ಪಾಲುದಾರಿಕೆಗೆ ಮಹತ್ವದ್ದಾಗಿದೆ…

4 months ago

ಮೈಸೂರು ದಸರಾದಲ್ಲಿ ವಿಶೇಷ ಏರ್ ಶೋ ನಡೆಸಲು ರಕ್ಷಣಾ ಸಚಿವರ ಬಳಿ ಸಿಎಂ ಮನವಿ

ನವದೆಹಲಿ: ಮೈಸೂರು ದಸರಾ ಕಾರ್ಯಕ್ರಮದಲ್ಲಿ ವಿಶೇಷ ಏರ್ ಶೋ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿರುವ ರಾಜನಾಥ್…

9 months ago

ರಕ್ಷಣಾ ಸಚಿವ ರಾಜನಾಥ್ ಸಿಂಗ್​ಗೆ ಜನ್ಮದಿನದ ಸಂಭ್ರಮ

ರಾಜನಾಥ್ ಸಿಂಗ್ ರಾಜಕೀಯ ಜೀವನದಲ್ಲಿ ಮೇರು ಸಾಧನೆ ಮಾಡಿದ ಅದ್ಭುತ ರಾಜಕಾರಣಿ, ಒಬ್ಬ ಸಾಮಾನ್ಯ ವ್ಯಕ್ತಿ, ಇಂದು ದೇಶ ರಕ್ಷಣಾ ಸಚಿವರಾಗಿ, ಅನೇಕ ರಾಜಕೀಯ ಸವಾಲುಗಳನ್ನು ಎದುರಿಸಿಕೊಂಡು…

10 months ago

ಎಫ್ ಸಿ ಎಸ್ ಕಾಂಪ್ಲೆಕ್ಸ್ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವ ರಾಜನಾಥ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿ ನೂತನ ತಂತ್ರಜ್ಞಾನದಿಂದ ಕೇವಲ 45 ದಿನಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ…

2 years ago

ಸೈನ್ಯ ಧಾಮವು ದೇಶದ ಜನರಿಗೆ ಸೇನೆಗೆ ಸೇರಲು ಪ್ರೇರೇಪಿಸುತ್ತದೆ : ರಾಜನಾಥ್‌ ಸಿಂಗ್‌

ಸೈನ್ಯ ಧಾಮವು ದೇಶದ ಜನರಿಗೆ ಸೇನೆಗೆ ಸೇರಲು ಪ್ರೇರೇಪಿಸುತ್ತದೆ : ರಾಜನಾಥ್‌ ಸಿಂಗ್‌

2 years ago

ಡಿ. 13ರಂದು ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬಳಸಿದ ಶಸ್ತ್ರಾಸ್ತ್ರಗಳ ಪ್ರದರ್ಶನ

ಈ ವರ್ಷ 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯ ಮತ್ತು ಇಂಡೋ-ಬಾಂಗ್ಲಾದೇಶದ ಸ್ನೇಹದ ಸುವರ್ಣ ವರ್ಷ ಆಚರಿಸಲಾಗುತ್ತಿದೆ. ಈ 50 ವರ್ಷಗಳ ಸ್ಮರಣಾರ್ಥವಾಗಿ ಡಿ.…

2 years ago

ಸರ್ಕಾರ ಯಾವುದೇ ಸವಾಲನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಬದ್ಧ: ರಾಜನಾಥ್

ನವದೆಹಲಿ:  ಜಾಗತಿಕ ಭದ್ರತೆ ಕಾಳಜಿಗಳು, ಗಡಿ ವಿವಾದಗಳು ಮತ್ತು ಕಡಲ ಸಮಸ್ಯೆಗಳು ವಿಶ್ವವನ್ನು ಮಿಲಿಟರಿ ಆಧುನೀಕರಣದ ಮೇಲೆ ಕೇಂದ್ರೀಕರಿಸುವಂತೆ ಮಾಡಿದೆ ಎಂದು ಸೂಚಿಸಿದ ರಕ್ಷಣಾ ಸಚಿವ ರಾಜನಾಥ್…

3 years ago

ಶತ್ರುಗಳ ವಿರುದ್ಧ ಹೋರಾಟ ತಂತ್ರಗಾರಿಕೆ ಬದಲಾಗಲಿ : ಸಿಂಗ್

ನವದೆಹಲಿ ;ಶತ್ರುಗಳ ವಿರುದ್ಧ ಹೋರಾಡಲು “ರಾಷ್ಟ್ರೀಯ ಭದ್ರತಾ ಮಾದರಿ ಬದಲಾಯಿಸುವಲ್ಲಿ ರಕ್ಷಣಾ ಸುಧಾರಣೆಗಳ ಪಾತ್ರ ಹಿರಿದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಶತ್ರುಗಳ ವಿರುದ್ದ ಹೋರಾಡಲು…

3 years ago

ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಭಯೋತ್ಪಾದನೆ ಕೃತ್ಯ ನಡೆದಿಲ್ಲ

ನವದೆಹಲಿ, ;ಕಳೆದ ಏಳು ವರ್ಷಗಳಲ್ಲಿ ದೇಶದ ಒಳಗೆ ಒಂದೇ ಒಂದು ಭಯೋತ್ಪಾದನೆ ಚಟುವಟಿಕೆಗೆ ನಮ್ಮ ರಕ್ಷಣಾ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ. ಹಾಗೆಯೇ ನಕ್ಷಲಿ ಚಟುವಟಿಕೆಯನ್ನು ಬಹುತೇಕ ಹತ್ತಿಕ್ಕಲಾಗಿದೆ…

3 years ago

ಕರಾವಳಿ ಗಸ್ತು ನೌಕೆ ’ವಿಗ್ರಹಕ್ಕೆ’ ಸಿಂಗ್ ಚಾಲನೆ

ಚೆನ್ನೈ, ; ಕರಾವಳಿ ಗಸ್ತು ನೌಕೆ ’ವಿಗ್ರಹ’ ಕಾರ್ಯಾಚರಣೆಗೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಇಂದು ಚಾಲನೆ ನೀಡಿದರು. ಚೆನ್ನೈನಲ್ಲಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಸ್ಥಳಿಯವಾಗಿ ನಿರ್ಮಿಸಿರುವ…

3 years ago