RAJADHANI JEWELLERS

ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

ಕಾಸರಗೋಡು :  ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ತನಿಖಾ  ತಂಡ  ಬಂಧಿಸಿದೆ. ಇದರಿಂದ  ಬಂಧಿತರಾವರ ಸಂಖ್ಯೆ ಎರಡಕ್ಕೇರಿದೆ.ಬಂಧಿತನನ್ನು ಕಾರ್ಕಳ ಹೊಸ್ಮಾರಿನ  ಮುಹಮ್ಮದ್…

3 years ago