RAIN

ಬೀದರ್ ಜಿಲ್ಲೆಯಲ್ಲಿ ಗುಡುಗು, ಮಿಂಚು‌ ಸಹಿತ ಮಳೆ

ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಡೀ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಶನಿವಾರ ನಸುಕಿನ ಜಾವದಿಂದ ಬೆಳಗಿನ ತನಕ ವರ್ಷಧಾರೆಯಾಗಿದೆ.

3 weeks ago

ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ: ಕಾಲೇಜುಗಳಿಗೆ 1 ವಾರಗಳ ಕಾಲ ರಜೆ ಘೋಷಣೆ

ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​ ತತ್ತರಿಸಿ ಹೋಗಿದೆ. ಅದರಲ್ಲೂ ಇಡೀ ದಿನ ಸುರಿಯುತ್ತಿರೋ ಜೋರು ಮಳೆಗೆ ರಸ್ತೆ, ಮನೆಗಳು ಜಲಾವೃತ…

3 weeks ago

ಕೊಪ್ಪಳ: ಸಿಡಿಲು ಬಡಿದು ವ್ಯಕ್ತಿ ದಾರುಣ ಸಾವು

ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಬಳಿ ನಡೆದಿದೆ.

3 weeks ago

ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನಾಶ : ಹಾರಿಹೋದ ಮನೆಯ ಮೇಲ್ಚಾವಣಿ.

ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ್ದು ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ…

3 weeks ago

ದುಬೈ ಮರುಭೂಮಿಯಲ್ಲಿ ‘ಮಹಾಮಳೆ’ಗೆ ಕಾರಣವೇನು?

ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ,…

3 weeks ago

ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ, 100ಕ್ಕೂ ಹೆಚು ಮಂದಿ ನಾಪತ್ತೆ

ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ ಹೋಗಿದೆ.

3 weeks ago

ಮರುಭೂಮಿ ನಾಡಲ್ಲಿ ಧಾರಾಕಾರ ಮಳೆ: ದುಬೈ ಏರ್‌ಪೋರ್ಟ್‌ ಮುಳುಗಡೆ

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

3 weeks ago

ಇನ್ನೂ 2 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ

ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತು ಇಂದು ಭರ್ಜರಿ ಮಳೆಯಾಗಿದೆ.

4 weeks ago

25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಇಂದಿನಿಂದ ಏ.18ರ ವರೆಗೆ ಮಳೆ

ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್​ 18ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

4 weeks ago

ಬೀದರ್‌ನಲ್ಲಿ ಗುಡುಗು ಸಹಿತ ಮಳೆ : ನೆಮ್ಮದಿಯ ನಿಟ್ಟುಸಿರು ಜನ

ಜಿಲ್ಲೆಯ ಬೀದರ್‌, ಹುಮನಾಬಾದ್‌, ಹುಲಸೂರ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದೆ.

4 weeks ago

ಧರೆಗೆ ತಂಪೆರದ ವರುಣ : ಸಿಡಿಲು ಬಡಿದು ಬಾಲಕ ಸಾವು

ರಾಜ್ಯದ ಹಲವೆಡೆ ಬಿರುಸಾಗಿ ಬಂದ ವರುಣ ಧರೆಯನ್ನು ತಂಪಾಗಿಸಿದ್ದಾನೆ. ಬಿರುಬಿಸಿಲಿನ ನಡುವೆ ವರುಣನ ಆಗಮನದಿಂದ ಜನ ಸಂತಸಗೊಂಡಿದ್ದಾರೆ. ಇಂತಹ ಸಮಯದಲ್ಲಿ ತಾಲೂಕು, ತಿಕೋಟ ಗ್ರಾಮದಲ್ಲಿ ಮಳೆ ತಂಪೆರೆದಿದ್ದು,…

4 weeks ago

ಮುಂದಿನ ಐದು ದಿನ ರಾಜ್ಯದಲ್ಲಿ ಭರ್ಜರಿ ಮಳೆ

ರಾಜ್ಯದಲ್ಲಿ ಮುಂದಿನ ಐದು ದಿನ ಭರ್ಜರಿ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು,…

4 weeks ago

ಬಿಸಿಲಿನ ಧಗೆಯಿಂದ ಬರಡಾದ ಜಿಲ್ಲೆಗೆ ತಂಪೆರೆದ ವರುಣ

ಬಿಸಿಲಿನ ಧಗೆಯಿಂದ ಭೂಮಿ ಬರಡಾಗಿ ನಿಂತಿದೆ. ಬಿಸಿಲಿನ ಏರಿದ ಕಾವಿನಿಂದ ನೀರು ಮರೆಯಾಗಿದೆ. ಇಂತಹ ಸಮಯದಲ್ಲಿ ಬರದನಾಡು ಕೊಪ್ಪಳದಲ್ಲಿ ಜನರ ಪ್ರಾರ್ಥನೆಗೆ ವರುಣ ಒಲಿದು ಜಿಲ್ಲೆಯನ್ನು ತಂಪೆರಿದಿದ್ದಾನೆ.ಬರಗಾಲದಲ್ಲೂ…

4 weeks ago

ಯುಗಾದಿ ಹಬ್ಬಕ್ಕೆ ಈ ಜಿಲ್ಲೆಯಲ್ಲಿ ವರುಣನ ಆಗಮನ : ಹವಮಾನ ಇಲಾಖೆ ಸೂಚನೆ

ಬಿಸಿಲಿನ ಧಗೆ ತಾಳಲಾರದೆ ಮಳೆರಾಯನ ಆಗಮನಕ್ಕೆ ಕಾಯುತ್ತಿರುವ ಜನತೆ ಇತ್ತ ದಿನ ದಿನಕ್ಕೆ ಬಿಸಿಲು ತಾಳಲಾರದೆ ಸಾವನಪ್ಪುತ್ತಿರುವ ಪ್ರಾಣಿ ಪಕ್ಷಿಗಳು. ಇಂತಹ ಸಮಯದಲ್ಲಿ ನಾಡಿನ ಜನೆತೆಗೆ ಹವಮಾನ…

1 month ago

ಕೊಡಗಿನಲ್ಲಿ ಮಳೆ ಸುರಿಸಲು ಬಪ್ಪುರಾಯ ಸ್ವಾಮಿಗೆ ಮೊರೆ

ಕೊಡಗಿನಲ್ಲಿ ಮಳೆ ಬಾರದೆ ಕಾವೇರಿ ನದಿ ಬತ್ತಿದ್ದು, ಭೀಕರ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಲ್ಲದ ಕಾರಣದಿಂದಾಗಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳು ನಾಶವಾಗುವ ಭಯ ಶುರುವಾಗಿದೆ. ಮಳೆ…

1 month ago