RahulGandhi

ಕರ್ನಾಟಕದಲ್ಲಿ ಬಿಜೆಪಿ ಕಮಿಷನ್‌ ಹಣವನ್ನು ಲೂಟಿ ಮಾಡಿದೆ: ರಾಗಾ

ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಶೇ.40 ಕಮಿಷನ್‌ ಪಡೆಯುತ್ತ ಅಧಿಕಾರ ಚಲಾಯಿಸಿತು

6 months ago

ಕಾಂಗ್ರೆಸ್‌ ಸೇರ್ತಾರ ವರುಣ್‌ ಗಾಂಧಿ, ರಾಹುಲ್‌ ಭೇಟಿ ಬಳಿಕ ಅವರು ಹೇಳಿದ್ದೇನು?

ಕೇದಾರನಾಥ: ಬಿಜೆಪಿ ಸಂಸದರಾಗಿರುವ ವರುಣ್‌ ಗಾಂಧಿ ಒಂದು ಕಾಲದಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ನಾಯಕನಾಗಿದ್ದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಸಭೆ, ಸಮಾರಂಭಗಳಲ್ಲಿ ಅವರು ಕಾಣಿಸಿಕೊಳ್ಳುವುದೇ ಇಲ್ಲ…

6 months ago

ಕೇಂದ್ರದಿಂದ ವಿಪಕ್ಷ ನಾಯಕರ ಐಫೋನ್‌ ಹ್ಯಾಕ್‌: ರಾಹುಲ್‌ ಗಂಭೀರ ಆರೋಪ

ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರ ಐಫೋನ್‌ಗಳನ್ನು ಹ್ಯಾಕ್‌ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

6 months ago

ಕರ್ದುಂಗ್ ಲಾ ಗೆ ಭೇಟಿ ನೀಡಿದ ರಾಹುಲ್‌ ಗಾಂಧಿ ಶೇರ್‌ ಮಾಡಿದ್ರು ಸ್ಪೆಷಲ್‌ ವಿಡಿಯೋ

ಲಡಾಕ್‌ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಲಡಾಖ್‌ನ ಕರ್ದುಂಗ್ ಲಾ ಪಾಸ್‌ಗೆ ಭೇಟಿ ನೀಡಿದರು.

9 months ago

ಸರ್ಕಾರಿ ಬಂಗಲೆ ಮರಳಿ ಪಡೆಯುತ್ತಾರ ರಾಹುಲ್ ಗಾಂಧಿ ?

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಡಿಫಮೇಶನ್ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕಾರಣ ಸಂಸತ್ ಸದಸ್ಯತ್ವ ಮರಳಿ ಪಡೆದಿದ್ದಾರೆ. ಇದರ ಬೆನ್ನಲ್ಲೇ…

9 months ago

ಚಿತ್ರದುರ್ಗದ ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಬುಧವಾರ ಭೇಟಿ ನೀಡಿ ಮಠದ ಮೂಲ ಕರ್ತೃ ಗದ್ದುಗೆಗೆ ನಮಿಸಿದರು.

2 years ago

ನ್ಯಾಷನಲ್ ಹೆರಾಲ್ಡ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಇಡಿ ಸಮನ್ಸ್​

ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಇಡಿ ರಾಹುಲ್‌ ಗಾಂಧಿಗೆ ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದೆ.

2 years ago