PUNJAB

ಸಲ್ಮಾನ್‌ ಖಾನ್‌ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣ; ಇಬ್ಬರ ಬಂಧನ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಮುಂಬೈ ಪೋಲಿಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

1 week ago

ಅಂಬೆಗಾಲಿಡುವ 1.5 ವರ್ಷದ ಮಗು ಎಕ್ಸ್‌ಪೈರಿ ಚಾಕೊಲೇಟ್ ಸೇವಿಸಿ ದಾರುಣ ಸಾವು

ಲುಧಿಯಾನದಲ್ಲಿ ಒಂದು ದಾರುಣ ಘಟನೆ ನಡೆದಿದ್ದು ಅಂಬೆಗಾಲಿಡುವ 1.5 ವರ್ಷದ ಹೆಣ್ಣುಮಗು ಎಕ್ಸ್‌ಪೈರಿ ಚಾಕೊಲೇಟ್ ಸೇವಿಸಿ ಸಾವನಪ್ಪಿದೆ.

2 weeks ago

ಪಂಜಾಬ್‌ ವಿರುದ್ಧ ಜಯಭೇರಿ ಬಾರಿಸಿದ ಆರ್‌ಸಿಬಿ : ಫ್ಯಾನ್ಸ್‌ಗೆ ಫುಲ್‌ ಖುಶ್‌

ನಗರದ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಐಪಿಎಲ್‌ ಮ್ಯಾಚ್‌ನಲ್ಲಿ ಆರ್‌ಸಿಬಿ ಜಯಬೇರಿ ಬಾರಿಸಿದೆ.ಆರಂಭದಲ್ಲಿ ನಿರಾಸೆಗೊಂಡಿದ್ದ ಫ್ಯಾನ್ಸ್‌ ಕೊನೆಯಲ್ಲಿ ಸಂಭ್ರಮಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ನ್ನು 4 ವಿಕೆಟ್‌ಗಳಿಂದ ಸೋಲಿಸಿ…

1 month ago

ಮಗು ಜನಿಸಿದ್ದಕ್ಕೆ ಸಿಧು ಮೂಸೆವಾಲ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ ಕಿರುಕುಳ

ಎರಡನೇ ಪುತ್ರನನ್ನು ಸ್ವಾಗತಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ತಂದೆ…

1 month ago

ಹೆದ್ದಾರಿಯಲ್ಲಿ ಟ್ರಾಕ್ಟರ್, ಟ್ರಾಲಿ ಬಳಸದಂತೆ ಪ್ರತಿಭಟನಾನಿರತ ರೈತರಿಗೆ ಹೈಕೋರ್ಟ್‌ ಆದೇಶ

ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆಗಿಳಿದಿರುವ ರೈತರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಠಿಕಾಣಿ ಹೂಡುವ ಮೂಲಕ ಮೋಟಾರು ವಾಹನ ಕಾಯಿದೆಯ…

2 months ago

ಮುಂದಿನ 2 ದಿನ ಸುರಿಯಲಿದೆ ಭಾರಿ ಮಳೆ, ಆರೆಂಜ್ ಅಲರ್ಟ್​

ದೆಹಲಿ, ಪಂಜಾಬ್, ಬಿಹಾರದಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ…

2 months ago

ಶುಭ್​ಮನ್ ಗಿಲ್ ಹೆಗಲಿಗೆ ಹೊಸ ಜವಬ್ದಾರಿ ವಹಿಸಿದ ಚುನಾವಣಾ ಆಯೋಗ

ಲೋಕಸಭೆ ಚುನಾವಣೆಗೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್​ಗೆ ರಾಜ್ಯ ಚುನಾವಣಾ ಆಯೋಗ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದು, ಯುವ ಆರಂಭಿಕ ಆಟಗಾರನನ್ನು ಪಂಜಾಬ್‌ನ ರಾಜ್ಯ…

2 months ago

ಪಂಜಾಬ್‌: ಅಮೃತಸರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ!

ಪಂಜಾಬ್‌ ರಾಜ್ಯದ ಅಮೃತಸರ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಭೂಕಂಪನವಾಗಿದೆ.

1 year ago

ಉಡುಪಿ: ಪಂಜಾಬ್ ಸರಕಾರದ ನಡೆ ಖಂಡನೀಯ: ಸಚಿವ ಕೋಟ

ಪಂಜಾಬ್ ನಲ್ಲಿ ಪ್ರಧಾನಿ ಮೋದಿಯವರನ್ನು ನಡೆಸಿಕೊಂಡ ರೀತಿ ಖಂಡನೀಯ. ಪಾಕಿಸ್ತಾನಕ್ಕೆ ಕೇವಲ ಹತ್ತು ಕಿ.ಮೀ ದೂರವಿದ್ದ ಜಾಗದಲ್ಲಿ ಭದ್ರತಾ ಲೋಪ ನಡೆಯುತ್ತದೆ ಎಂದರೆ ಇದನ್ಬು ಖಂಡಿಸಲು ಪದಗಳೇ…

2 years ago

ಭದ್ರತಾ ಲೋಪ: ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ ಕಂಗನಾ

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಭದ್ರತಾ ಲೋಪವಾದ ಪ್ರಕರಣವನ್ನು ಬಾಲಿವುಡ್ ನಟಿ ಕಂಗನಾ ಖಂಡಿಸಿದ್ದಾರೆ. ಪಂಜಾಬ್‌ನಲ್ಲಿ ನಡೆದಿದ್ದು ನಾಚಿಕೆಗೇಡಿನ ಸಂಗತಿ. ಪ್ರಧಾನಿಯವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುತ್ತಾರೆ.

2 years ago

ಪಂಜಾಬ್ ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 16 ರೂಪಾಯಿ ಇಳಿಕೆ, ಇದು ದೇಶದಲ್ಲೇ ಅತಿ ಹೆಚ್ಚು ಕಡಿತ

ನವದೆಹಲಿ: ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ನಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅನ್ನು ಕಡಿತಗೊಳಿಸಿದ ನಂತರ ಪೆಟ್ರೋಲ್ ಬೆಲೆ ದೇಶದಲ್ಲೇ ಅತಿ ಹೆಚ್ಚು ಇಳಿಕೆ ಕಂಡಿದೆ. ಕೇಂದ್ರ…

2 years ago

ಪಂಜಾಬ್ ಸರ್ಕಾರದಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ

ಪಂಜಾಬ್ : ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆಗೊಳಿಸಿದ ಬಳಿಕ ಅನೇಕ ರಾಜ್ಯಗಳು ಕಡಿಮೆ ಮಾಡುತ್ತಿದ್ದು, ಇದೀಗ ಪಂಜಾಬ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್…

2 years ago

ಮಾಲಿನ್ಯ ನಿವಾರಣೆಗೊಂದು ಐಡಿಯಾ: ಕಟಾವಿನ ನಂತರದ ಕಳೆಗಳನ್ನು ಉಪಯೋಗಿಸಲಿವೆ ಕಲ್ಲಿದ್ದಲು ವಿದ್ಯುತ್ ಘಟಕಗಳು

ರಾಷ್ಟ್ರರಾಜಧಾನಿಯಲ್ಲಿ ಚಳಿಗಾಲದ ಕೆಲ ತಿಂಗಳು ಉಸಿರುಗಟ್ಟಿಸುವ ಧೂಳು-ಹೊಗೆಯಲ್ಲಿ ಬದುಕಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬೆಳೆಕೊಯ್ಲಿನ ನಂತರ ಉಳಿದ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ…

3 years ago

ಸಿಂಘು ಗಡಿ ಹತ್ಯೆ ಪ್ರಕರಣ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

ದೆಹಲಿ: ಸಿಂಘು ಗಡಿ ಹತ್ಯೆ ಪ್ರಕರಣ ಮೂವರು ಆರೋಪಿಗಳಾದ ನಾರಾಯಣ್ ಸಿಂಗ್, ಭಗವಂತ್ ಸಿಂಗ್ ಮತ್ತು ಗೋವಿಂದ್ ಪ್ರೀತ್ ಸಿಂಗ್ ಅವರನ್ನು ಸೋನಿಪತ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ…

3 years ago

ರೈತರ ಹೋರಾಟಕ್ಕೆ ಗೆಲುವು: ಇಂದಿನಿಂದ ಪಂಜಾಬ್, ಹರಿಯಾಣದಲ್ಲಿ ಭತ್ತ ಖರೀದಿಗೆ ನಿರ್ಧರಿಸಿದ ಸರ್ಕಾರ

ಪಂಜಾಬ್ : ಭತ್ತ ಖರೀದಿಸಲು ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಪಂಜಾಬ್, ಹರಿಯಾಣದಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆ ಇಂದಿನಿಂದ ರೈತರ ಹಿತಾಸಕ್ತಿ ದೃಷ್ಟಿಯಿಂದ ಭತ್ತ…

3 years ago