PUNEETH RAJKUMAR

ಪವರ್‌ ಸ್ಟಾರ್‌ ಜನ್ಮದಿನದಂದು ʼಜಾಕಿʼ ರೀರಿಲೀಸ್‌; ಮಾಹಿತಿ ಹಂಚಿಕೊಂಡ ಅಶ್ವಿನಿ

ಮಾರ್ಚ್‌ ೧೭ರಂದು ನಟ ದಿ.ಪುನೀತ್‌ ರಾಜ್‌ಕುಮಾರ್‌ ಜನ್ಮದಿನವಿದ್ದು, ಮಾ.೧೫ರಂದು ಅವರ ನಟನೆಯ ಜಾಕಿ ಸಿನಿಮಾ ರೀರಿಲೀಸ್‌ ಆಗಲಿದೆ ಎಂದು ಅಶ್ವಿನಿ ಪುನೀತ್‌ ರಾ‌ಜ್‌ಕುಮಾರ್ ಮಾಹಿತಿ ನೀಡಿದ್ದಾರೆ.

2 months ago

ಪುನೀತ್​ಗೆ ‘ಕೆಜಿಎಫ್​ 2’ ಚಿತ್ರವನ್ನು​ ಅರ್ಪಿಸಿದ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​

ಪುನೀತ್​ ರಾಜ್​ಕುಮಾರ್  ಅವರನ್ನು ನಾವು ಕಳೆದುಕೊಂಡಿದ್ದೇವೆ ಅನ್ನೋದನ್ನು ನಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ನಮ್ಮ ಜತೆಗೆ ಇಲ್ಲ ಎಂಬ ವಿಚಾರ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ.

2 years ago

ಪುನೀತ್​ ರಾಜ್​ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್​’ನ ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​..’ ಇಂದು ರಿಲೀಸ್!

ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇಂದು ವಿಶೇಷ ದಿನ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​..’ ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ.

2 years ago

ನೋವಿನ ಜೊತೆ ನನ್ನ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ : ನಟ ಶಿವರಾಜ್ ಕುಮಾರ್

ಮೈಸೂರು : ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ನಮಗೆ ಮಾನಸಿಕವಾಗಿ ನೋವು ಕಡಮೆ ಆಗಲ್ಲ. ನೋವಿನ ಜೊತೆ ಬದುಕುಬೇಕು. ಹಾಗಾಗಿ ನೋವಿನ ಜೊತೆ ನನ್ನ ತಮ್ಮನನ್ನು ಜೀವಂತವಾಗಿ…

2 years ago

ಅಭಿಮಾನಿಗಳಿಗೆ ಸಿಹಿ ಸುದ್ದಿ: ಸದ್ದಿಲ್ಲದೆ ತೆರೆಗೆ ಬರಲು ಸಜ್ಜಾಗಿದೆ ಪುನೀತ್ ಅಭಿನಯದ ‘ಲಕ್ಕಿಮ್ಯಾನ್’

ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ದುಃಖದಲ್ಲಿ ಇರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದ್ದು, ವಿಶೇಷ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿರುವ ಚಿತ್ರವೊಂದು ಸದ್ದಿಲ್ಲದೆ ತೆರೆಗೆ ಬರಲು ಸಜ್ಜಾಗಿದೆ.

2 years ago

ಅಂಬರೀಷ್​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ

ನಟ ಪುನೀತ್​ ರಾಜ್​ಕುಮಾರ್ ನಿಧನದ ಬಳಿಕ ಅವರ ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಕೆಲವು ರಸ್ತೆ, ವೃತ್ತಕ್ಕೆ ಪುನೀತ್​ ಹೆಸರನ್ನು ಇಡಲಾಗಿದೆ. ಅವರಿಗೆ ‘ಕರ್ನಾಟಕ ರತ್ನ’…

2 years ago

ಅಪ್ಪುಗಾಗಿ ಹಾಡು, ದೇವರಿಗೆ ಕೂದಲು ಸಮರ್ಪಿಸಿದ ನಟಿ ವಿಜಯಲಕ್ಷ್ಮೀ

ನಟ ಪುನೀತ್​ ರಾಜ್​ಕುಮಾರ್ ಗಾಗಿ ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮೀ ಗೀತೆ ಹಾಡಿದ್ದಾರೆ. ಡಾ.ರಾಜ್​ಕುಮಾರ್​ ನಟನೆಯ ಕ್ರಾಂತಿವೀರ ಚಿತ್ರದ ‘ಯಾರು ಏನು ಮಾಡುವರು’ ಎಂಬ ಹಾಡು…

2 years ago

ಅ‌ಪ್ಪು ಅಭಿಮಾನಿಗಳಿಗೆ ಹ್ಯಾಪಿ ನ್ಯೂಸ್: ತೆರೆ ಮೇಲೆ ಬರಲಿದೆ ಪುನೀತ್ ಬಯೋಪಿಕ್

ಸ್ಯಾಂಡಲ್‌ ವುಡ್‌ ನಟ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬ ಮಾತ್ರವಲ್ಲ ಇಡೀ ಕರುನಾಡ ಜನತೆಯೇ ಶೋಕ ಸಾಗರದಲ್ಲಿ ಮುಳುಗುತ್ತಿದ್ದಾರೆ. ಅಭಿಮಾನಿಗಳ ಕಣ್ಣಲ್ಲಿ ಆರದ…

2 years ago

ಪುನೀತ್ ಹೆಸರಲ್ಲಿ ಹೊಸ ಸಂಸ್ಥೆ ಅಥವಾ ಸ್ಟುಡಿಯೋ ಆರಂಭಿಸಿ: ಸರಕಾರಕ್ಕೆ ಡಿಕೆಶಿ ಮನವಿ

ಇಂದು ‘ಪುನೀತ ನಮನ ಕಾರ್ಯಕ್ರಮ’ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್​ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಸರಕಾರಕ್ಕೆ…

2 years ago

ಪುನೀತ್​ಗೆ ಪ್ರಾಮಿಸ್ ಮಾಡುತ್ತೇನೆ, ನೀವು ಮಾಡುತ್ತಿದ್ದ ಸಮಾಜಸೇವೆಯನ್ನು ನಾನು ಮುಂದುವರಿಸುತ್ತೇನೆ : ನಟ ವಿಶಾಲ್

ಬೆಂಗಳೂರು : ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಇಡೀ ದಕ್ಷಿಣ ಭಾರತ ಚಿತ್ರರಂಗ ಒಂದೆಡೆ ಸೇರಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’…

2 years ago

ಅಣ್ಣಾವ್ರ ಮಾದರಿಯಲ್ಲೇ ‘ಪುನೀತ್‌ ಸಮಾಧಿ’ : ಸಿಎಂ ಬೊಮ್ಮಾಯಿ

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ತಂದೆ ರಾಜ್‌ಕುಮಾರ್‌ ಮಾದರಿಯಲ್ಲಿಯೇ ಸಮಾಧಿ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ…

2 years ago

ಆರು ಕೋಟಿ ಜನರ ಪರವಾಗಿ ಆ ದಿನ ನಾನು ಅಪ್ಪುಗೆ ಮುತ್ತು ಕೊಟ್ಟಿದ್ದೆ: ಭಾವುಕರಾದ ಸಿಎಂ ಬೊಮ್ಮಾಯಿ

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕ ನುಡಿಗಳನ್ನು ಹಂಚಿಕೊಂಡರು. ಅಂತಿಮ…

2 years ago

ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ…

2 years ago

ನಟ ಪುನೀತ್‌ ರಾಜಕುಮಾರ್‌ ಮಕ್ಕಳ ದಿನಾಚರಣೆಗೆ ವಿಶ್​ ಮಾಡಿರುವ ಹಳೆ ವಿಡಿಯೋ ವೈರಲ್‌

ಸ್ಯಾಂಡಲ್‌ ವುಡ್‌ ನಟ ಪುನೀತ್‌ ರಾಜಕುಮಾರ್‌ ನಮ್ಮನ್ನು ಅಗಲಿ ಸುಮಾರು ಎರಡು ವಾರ ಕಳೆದಿದ್ದರು ಕೂಡ ಅವರನ್ನು ಮರೆಯುವುದು ಅಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿಒಂದಲ್ಲಾಒಂದು ಅವರ ಹಳೇ ವಿಡಿಯೋಗಳು…

2 years ago

ನಟ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗುವುದು : ಎಸ್.ಟಿ.ಸೋಮಶೇಖರ್

ಮೈಸೂರು: ಅಗಲಿದ ಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ತನ್ನ…

2 years ago