pratap simha

ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿಯುವುದಿಲ್ಲ: ಪ್ರತಾಪ್‌ ಸಿಂಹ

ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಸಚಿವ ವೆಂಕಟೇಶ್‌ಗೆ ತಿರುಗೇಟು ನೀಡಿದ್ದಾರೆ.

4 weeks ago

ಯದುವೀರ್‌ ಪರ ಪ್ರತಾಪ್‌ ಸಿಂಹ ಪ್ರಚಾರ; ಬಿಜೆಪಿ ಕೆಲಸಗಳ ಪಟ್ಟಿ ಪ್ರಸ್ತಾಪ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ಕೊಟ್ಟಿದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಪರವಾಗಿ ಪ್ರಚಾರ ಮಾಡುತ್ತ ಪ್ರತಾಪ್‌ ಸಿಂಹ ಹೇಳಿದ್ದಾರೆ.

1 month ago

ಭಾವುಕ ಭಾಷಣದ ಬಳಿಕ  ಪಕ್ಷದ ಸಭೆಯಿಂದ ನಿರ್ಗಮಿಸಿದ ಪ್ರತಾಪ್ ಸಿಂಹ

ನಗರದಲ್ಲಿ ಬಿಜೆಪಿಯಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಆವೇಶಪೂರಿತ, ಭಾವುಕ ಭಾಷಣ ಮಾಡಿದ ಬಳಿಕ ಕೆಲವೇ ಸಮಯದಲ್ಲಿ…

2 months ago

ಹೊರಗಿನವರಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಅಪಾಯಕಾರಿ : ಸಂಸದ ಪ್ರತಾಪ್‌ಸಿಂಹ

ಹೆಲಿಕಾಪ್ಟರ್ ದುರಂತದಲ್ಲಿ ಸೇನಾಪಡೆಗಳ ಮುಖ್ಯಸ್ಥರು ಮೃತಪಟ್ಟವರಿಗೆ ಸಂತಾಪ ಅಥವಾ ಮೌನದ ಮೂಲಕ ಬೇಸರ ವ್ಯಕ್ತಪಡಿಸುವ ಬದಲು ಇದಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಂತೋಷಪಟ್ಟಿರುವುದು ದೇಶದ್ರೋಹಿ ಕೃತ್ಯವಾಗಿದೆ…

2 years ago

ದೇವಾಲಯಗಳ ರಕ್ಷಣೆಗೆ ಪ್ರತ್ಯೇಕ ಬೋರ್ಡ್ ರಚಿಸಿ-ಪ್ರತಾಪ್ ಸಿಂಹ

ಮೈಸೂರು: ದೇವಾಲಯ ತೆರವು ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದೇನೆ. ಸಂಸದ ಪ್ರತಾಪ್ ಸಿಂಹ "ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು…

3 years ago

ನಮಾಜ್‌ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅನುಮತಿ ನೀಡಿ: ಪ್ರತಾಪಸಿಂಹ

ಮೈಸೂರು: ‘ಮಸೀದಿಗಳಲ್ಲಿ ಶುಕ್ರವಾರ ಸಾಮೂಹಿಕ ನಮಾಜ್‌, ಚರ್ಚ್‌ಗಳಲ್ಲಿ ಭಾನುವಾರ ಪ್ರಾರ್ಥನೆ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅನುಮತಿ ನೀಡಬೇಕು’ ಎಂದು ಸಂಸದ ಪ್ರತಾಪಸಿಂಹ ಆಗ್ರಹಿಸಿದರು. ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,…

3 years ago

ಸಿಎಎ ವಿರೋಧಿಸುವವರು ಅಫ್ಗಾನಿಸ್ತಾನದ ಸ್ಥಿತಿ ನೋಡಿ ಅರ್ಥಮಾಡಿಕೊಳ್ಳಬೇಕು; ಪ್ರತಾಪ್‍ಸಿಂಹ

ಮೈಸೂರು: ದೇಶದಲ್ಲಿ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಗಿದೆ ಎಂಬುದನ್ನು ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸ ನೋಡಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.…

3 years ago

ಕಾಂಗ್ರೆಸ್ ಕಾರಣದಿಂದಾಗಿ ಮೈಸೂರು ಸ್ಮಾರ್ಟ್ ಸಿಟಿ ವಿಳಂಬ: ಸಂಸದ ಸಿಂಹ

ಮೈಸೂರು: ಮೋದಿ ಸರ್ಕಾರದ ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತ್ತು. ಆಗಲೇ ಮೈಸೂರು ಕೂಡ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು.…

3 years ago