plastic

ಬಾಟಲಿಯಷ್ಟೇ ಅಲ್ಲ, ಅದರೊಳಗಿನ ನೀರೂ ಪ್ಲಾಸ್ಟಿಕ್‌ ಮಯ

ಹೊರಬಿದ್ದಿರುವ ಹೊಸ ವರದಿಯ ಪ್ರಕಾರ ಒಂದು ಲೀಟರ್ ನ ಬಾಟಲಿ ನೀರಿನಲ್ಲಿ ಅಂದಾಜು 240,000 ಪ್ಲಾಸ್ಟಿಕ್ ತುಣುಕುಗಳಿರುತ್ತವೆ. ಇದು ಈವರೆಗೆ ಗುರುತಿಸಿರಲಾಗಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

4 months ago

ಪ್ಲಾಸ್ಟಿಕ್‌ ಮಿತಬಳಕೆ: ಪರಿಸರ ಸ್ನೇಹಿ ಜೀವನಶೈಲಿ ರೂಢಿ

"ಪರಿಸರ ಸ್ನೇಹಿ" ಎಂಬ ಪದದ ಅರ್ಥ "ಭೂಮಿಗೆ ಸ್ನೇಹಪರ" ಅಥವಾ "ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬದುಕುವುದು". ನಾವು ವಾಸಿಸುವ ಪರಿಸರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕೆಲವು ಸಲಹೆಗಳು…

1 year ago

ಮಂಗಳೂರು: ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿ, ಸ್ವಚ್ಛತೆ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಪತ್ರ ಕರ್ತರ ಸಂಘ ಮತ್ತು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ…

2 years ago

ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧ

ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧ

2 years ago

ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್

ಚಿಕ್ಕಮಗಳೂರು: ಕಡೂರು ತಾಲೂಕಿನ ಪಶುಸಂಗೋಪನೆ ಇಲಾಖೆ ವೈದ್ಯರು ಹಸುವಿನ ಹೊಟ್ಟೆಯಿಂದ ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ನ್ನು ಹೊರತೆಗೆದಿದ್ದಾರೆ. 3ರಿಂದ 4 ವರ್ಷದ ಹಸುವಿಗೆ ಅನಾರೋಗ್ಯ ಸಮಸ್ಯೆ…

3 years ago