PANCHAYATH MEMBER

ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ

ಸರ್ಕಾರಿ ಜಾಗ ಒತ್ತುವರಿ ಆಗಿದ್ದನ್ನು ವೀಕ್ಷಣೆಗೆ ತೆರಳಿದ ಗ್ರಾ.ಪಂ.ಸದಸ್ಯನ ಮೇಲೆ ಸ್ಥಳೀಯ ಗ್ರಾಮಸ್ಥರ ಕುಟುಂಬ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ತಿಪಟೂರು ತಾಲೂಕಿನ ರಂಗಾಪುರಗ್ರಾಮದಲ್ಲಿ ನಡೆದಿದೆ.

2 years ago