pakistan detroys buddist heritage site

ಪಾಕಿಸ್ತಾನದಲ್ಲಿ ಬೌದ್ಧ ಪರಂಪರೆಯ ನಾಶ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಬೌದ್ಧ ಪರಂಪರೆಯ ತಾಣಗಳ ನಾಶದ ಬಗ್ಗೆ ಶ್ರೀಲಂಕಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು.…

3 years ago