P M NARENDRA MODI

ಮೋದಿಯಿಂದ ಎಮೋಷನಲ್ ಪಾಲಿಟಿಕ್ಸ್: ಖರ್ಗೆ ಆರೋಪ

 ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ಕಡಿಮೆ ಜನ ಸೇರಿದ್ದಾರೆಂಬ ಕಾರಣಕ್ಕೆ ಪ್ರಧಾನಿ ಮೋದಿ, ಈ ಕಾರ್ಯಕ್ರಮ ಹೇಗೆ ರದ್ದು ಮಾಡಬೇಕು ಎಂದು ಪ್ಲಾನ್ ಮಾಡಿದ್ದಾರೆ…

2 years ago

ಭಾರತ ಹಾಗೂ ರಷ್ಯಾದ ನಡುವಿನ ವಾರ್ಷಿಕ ಶೃಂಗಸಭೆಗಾಗಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ

ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ 6ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತ ಹಾಗೂ ರಷ್ಯಾದ ನಡುವಿನ ವಾರ್ಷಿಕ ಶೃಂಗಸಭೆಗಾಗಿ…

2 years ago

ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಮೂರ್ತಿಯನ್ನು ನೋಡಬೇಕು ಅನಿಸಿದೆ : ಹೆಚ್​.ಡಿ. ದೇವೇಗೌಡ

‘ನನಗೆ ನೀವು (ಪ್ರಧಾನ ಮಂತ್ರಿ ನರೇಂದ್ರ ಮೋದಿ) ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಕಪ್ಪು ಕಲ್ಲಿನ ಸುಂದರ ಮೂರ್ತಿಯನ್ನು ನೋಡಬೇಕು ಅನಿಸಿದೆ’ ಹೀಗೆ ಅಂದಿದ್ದು, ಮಾಜಿ ಪ್ರಧಾನಿ…

2 years ago

ಜಿ20 ಶೃಂಗಸಭೆಗಾಗಿ ಇಂದು ರೋಮ್​​ಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆಗಾಗಿ ಇಂದು ರೋಮ್​​ಗೆ ಪ್ರಯಾಣ ಬೆಳೆಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ರೋಮ್ ತಲುಪಲಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ಕಳೆದ 12 ವರ್ಷಗಳಲ್ಲಿ ಭಾರತದ…

3 years ago

ಹಿಂದಿನ ಸರ್ಕಾರ ಜನರ ವೈದ್ಯಕೀಯ ಅಗತ್ಯತೆಗಳನ್ನು ಕಡೆಗಣಿಸಿ ಅವರ ಕುಟುಂಬದ ‘ಖಜಾನೆ ತುಂಬು’ವತ್ತ ಗಮನ ಹರಿಸಿದ್ದವು : ಪ್ರಧಾನಿ ಮೋದಿ

ಸಿದ್ಧಾರ್ಥನಗರ(ಉತ್ತರ ಪ್ರದೇಶ) : ಹಿಂದಿನ ಸರ್ಕಾರಗಳು ಪೂರ್ವಾಂಚಲ್ ಪ್ರದೇಶದ ಜನರ ಮೂಲಭೂತ ವೈದ್ಯಕೀಯ ಅಗತ್ಯತೆಗಳನ್ನು ಕಡೆಗಣಿಸಿ ಅವರ ಕುಟುಂಬಗಳ 'ಖಜಾನೆ ತುಂಬು'ವತ್ತ ಗಮನ ಹರಿಸಿದ್ದವು ಎಂದು ಪ್ರಧಾನಿ…

3 years ago

ಇಂದು ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಬೃಹತ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಆರೋಗ್ಯ ಮೂಲಸೌಕರ್ಯ ಬಲಪಡಿಸಲು 64,180 ಕೋಟಿ ಮೌಲ್ಯದ ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ ಭಾರತ್ ಯೋಜನೆಗೆ ಇಂದು ಚಾಲನೆ ನೀಡಲಿದ್ದಾರೆ. ವಾರಣಾಸಿಯಿಂದ…

3 years ago

100 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆ, ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದ ನರೇಂದ್ರ ಮೋದಿ

ಭಾರತದಲ್ಲಿ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಈ ಮೂಲದ ದೇಶದ ಕೋವಿಡ್ ಲಸಿಕೆ ಅಭಿಯಾನ ದಾಖಲೆ ನಿರ್ಮಾಣ ಮಾಡಿದೆ. ಜಗತ್ತಿನಲ್ಲಿಯೇ 100 ಕೋಟಿ…

3 years ago

ಇಂದು ಭಾರತದ ಮೂಲ ಸೌಕರ್ಯ ಸುಧಾರಿಸುವ ನೂರು ಲಕ್ಷ ಕೋಟಿ ರೂ. ಬೃಹತ್ ಯೋಜನೆ ‘ಗತಿಶಕ್ತಿ’ಗೆ ಚಾಲನೆ

ಪ್ರಧಾನಿ ಮೋದಿಯವರು ಇಂದು ಭಾರತದ ಮೂಲ ಸೌಕರ್ಯ ಸುಧಾರಿಸುವ ನೂರು ಲಕ್ಷ ಕೋಟಿ ರೂ. ಬೃಹತ್ ಯೋಜನೆ ‘ಗತಿಶಕ್ತಿ’ಗೆ ಚಾಲನೆ ನೀಡಲಿದ್ದಾರೆ. ಎರಡು ಲಕ್ಷ ಕಿ.ಮೀ ರಾಷ್ಟ್ರೀಯ…

3 years ago

ಉಡುಗೊರೆ ಹರಾಜಿನಲ್ಲಿ ಪಾಲ್ಗೊಳ್ಳಿ: ಮೋದಿ ಸಲಹೆ

ಲಖನೌ: ಹಲವು ವರ್ಷಗಳಿಂದ ತಾವು ಪಡೆದ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜಿಗೆ ಇಡಲಾಗಿದ್ದು ಜನರು ಇದರಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಹರಾಜಿನಿಂದ…

3 years ago