NewsKanndad

ಮೈಸೂರು: ವಿ.ಸೋಮಣ್ಣ ಹರಕೆಯ ಕುರಿ ಎಂದ ಸಿದ್ದರಾಮಯ್ಯ

ಸೋಮಣ್ಣನವರನ್ನು ವರುಣದಲ್ಲಿ ನಿಲ್ಲಿಸಿ ಹರಕೆ ಕುರಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

1 year ago