news kannada

ವಿಜಯಪುರ: ಸಾಮಾನ್ಯ ಜನರ ಅಚ್ಛೇ ದಿನ್ , ಕಾಂಗ್ರೆಸ್‌ಗೆ ವಿನಾಶದ ದಿನ, ಜೋಶಿ ವ್ಯಂಗ್ಯ

ಸಾಮಾನ್ಯ ಜನರ 'ಅಚ್ಛೇ ದಿನ್' (ಸಮೃದ್ಧ ದಿನಗಳು) ಭಾರತದಲ್ಲಿ ಬಂದಿವೆ, ಆದರೆ ಕಾಂಗ್ರೆಸ್ ಗೆ ಅಲ್ಲ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ…

1 year ago

ಬಂಟ್ವಾಳ :ಕಜಿಪಿತ್ಲುನಲ್ಲಿ ಹರ್ ಘರ್ ಜಲವಿಲ್ಲದೆ ನೀರಿಗಾಗಿ ಹಾಹಾಕಾರ

ಅಮ್ಟಾಡಿ ಗ್ರಾಮದ ಕಜಿಪಿತ್ಲು ಎಂಬಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಜನತೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಪ್ರದೇಶದಲ್ಲಿ ಗ್ರಾಮ ಪಂಚಾಯತಿನಿಂದ ಯಾವುದೇ ನೀರಿನ ಸಂಪರ್ಕ…

1 year ago

ಮಂಗಳೂರು: ಕಸ ವಿಲೇವಾರಿಗೆ ಕ್ರಮಕೈಗೊಳ್ಳಲು ಸಿಪಿಐಎಂ ಒತ್ತಾಯ

ವೇತನ ಹೆಚ್ಚಳ ಸೇರಿದಂತೆ ಹಲವು ಬಗೆಯ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಸ್ಪಂದಿಸದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ,…

1 year ago

ಕಾರವಾರ : ಮೀನುಗಾರರ ಅಭಿವೃದ್ಧಿಗೆ ಪ್ರಾಥಮಿಕ ಹಂತದಲೇ ಕ್ರಮ-ಸಚಿವ ಪರಷೋತ್ತಮ ರುಪಾಲ

ಮೀನುಗಾರಿಕೆ ಮತ್ತು ಮೀನುಗಾರಿಕೆ ಮಾರುಕಟ್ಟೆಯನ್ನು ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಪ್ರಾಥಮಿಕ ಹಂತದಿಂದಲೇ ಕ್ರಮವಹಿಸಿದೆ ಎಂದು ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ…

1 year ago

ಧಾರವಾಡ: ದ್ವಿಚಕ್ರ ವಾಹನ ಹಸ್ತಾಂತರಿಸಿದ ಶಾಸಕ ಅಮೃತ ದೇಸಾಯಿ

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ…

1 year ago

ಪಿರಿಯಾಪಟ್ಟಣ: ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ನಿಗಾ

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ಕುಂಞಿ ಅಹಮದ್ ತಿಳಿಸಿದರು.

1 year ago

ಬೀದರ್:ಶಿವಾಜಿ ಮಹಾರಾಜರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸದಿರಿ ಶಾಸಕ ರಹೀಮ ಖಾನ್

ಶಿವಾಜಿ ಮಹಾರಾಜರು ಕೇವಲ ಒಂದು ಧರ್ಮಕ್ಕಾಗಿ ಹೋರಾಡದೆ ಸರ್ವ ಧರ್ಮದ ಒಳಿತಿಗಾಗಿ ಹೋರಾಡಿದ ಮಹಾನ ಪುರುಷರಾಗಿದ್ದು, ಅವರಿಗೆ ಕೇವಲ ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸೂಕ್ತವಲ್ಲ ಎಂದು ಬೀದರ್…

1 year ago

ಕಾರವಾರ: ಸೈನಿಕರ ತ್ಯಾಗದಿಂದ ನಾವು ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆ- ಕಮೊಡೊರ್ ವಿಜು ಸ್ಯಾಮಯೂಲ್

ಕಾರವಾರ:ಜನ ಸಾಮಾನ್ಯರು ತಮ್ಮ ಮನೆಯಲ್ಲಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ದೇಶದ ಗಡಿ ಕಾಯುವ ಸೈನಿಕರ ತ್ಯಾಗವೇ ಮುಖ್ಯ ಕಾರಣವಾಗಿದೆ ಎಂದು ಐಎನ್ಎಸ್ ಕದಂಬ ನೌಕಾನೆಲೆಯ ಕಮೊಡೊರ್ ವಿಜು ಸ್ಯಾಮಯೂಲ್ ಹೇಳಿದರು. 

1 year ago

ಕಾರವಾರ: ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಆಗ್ರಹ

ಖಾರ್ಗೆಜೂಗ್ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಖಾರ್ಗಾದ ಗ್ರಾಮಸ್ಥರು ಸೋಮವಾರ ಶಾಸಕಿ ರೂಪಾಲಿ ನಾಯ್ಕ ಅವರನ್ನು ಭೇಟಿ ಮಾಡಿ ನಗರದಲ್ಲಿ…

1 year ago

ಬಂಟ್ವಾಳ: ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ

ಬಂಟ್ವಾಳ:  ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಿ  ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯ ಕ್ರಮ…

1 year ago

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಎಮ್.ಎಸ್.ರಾಜು ನಿಧನ

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಕುತ್ಲೂರು ನಿವಾಸಿ ಎಮ್.ಎಸ್.ರಾಜು (72) ನ. 19 ರಂದು ಅಲ್ಪಕಾಲದ  ಸ್ವಗೃಹದಲ್ಲಿ    ಅಸ್ವಾಸ್ಥ್ಯದಿಂದ  ನಿಧನರಾದರು.

1 year ago

ಕಾರವಾರ: ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ನಗರದಲ್ಲಿ ಬೃಹತ್ ಮೆರವಣೆಗೆ

ಕಾರವಾರ:ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನಗರದಲ್ಲಿ ವಿವಿಧ ಮೀನುಗಾರಿಕಾ ಸಂಘಟನೆಯಿಂದ ಬೃಹತ್ ಮೆರವಣೆಗೆ ನಡೆಯಿತು. ನಗರದ ಕೋಡಿಬೀರ್ ದೇವಸ್ಥಾನದ ಪ್ರದೇಶ ಧ್ವಾರದ ಬಳಿಯಿಂದ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯಲ್ಲಿ…

1 year ago

ಬೆಳ್ತಂಗಡಿ: ಪಿಡಿಒಗಳ ವರ್ಗಾವಣೆಗೆ ಆದೇಶ ಹೊರಡಿಸಿದ ದ.ಕ.ಜಿ.ಪ

ಬೆಳ್ತಂಗಡಿ: ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ದ.ಕ.ಜಿ.ಪಂ. ಹೊರಡಿಸಿದೆ.ಉಳ್ಳಾಲ ಬಾಳೆಪುಣಿ ಗ್ರಾಮ ಪಂಚಾಯಿತಿ ಪಿಡಿಒ ಚೆನ್ನಪ್ಪ ನಾಯ್ಕ ಅವರನ್ನು ಬೆಳ್ತಂಗಡಿ ತಾಲೂಕಿನ…

1 year ago

ಬೆಂಗಳೂರು: ಏಷ್ಯಾದ ಹೂಡಿಕೆಯ ಉಪ ಟ್ರೇಡ್ ಕಮಿಷನರ್ ಆಗಿ ಚಂದ್ರು ಅಯ್ಯರ್ ನೇಮಕ

ಬೆಂಗಳೂರು:ಚಂದ್ರು ಅಯ್ಯರ್ ಅವರನ್ನು ಬೆಂಗಳೂರು ಮೂಲದ ಕರ್ನಾಟಕ ಮತ್ತು ಕೇರಳಕ್ಕೆ ಯುಕೆಯ ಹೊಸ ಡೆಪ್ಯುಟಿ ಹೈ ಕಮಿಷನರ್ ಮತ್ತು ದಕ್ಷಿಣ ಏಷ್ಯಾದ ಹೂಡಿಕೆಯ ಉಪ ಟ್ರೇಡ್ ಕಮಿಷನರ್…

1 year ago

ಬೆಳ್ತಂಗಡಿ: ಕ್ರೀಡಾಕೂಟಗಳು ಪ್ರತಿಭೆಗಳ ಅನಾವರಣದ ವೇದಿಕೆ

ಬೆಳ್ತಂಗಡಿ:ಗ್ರಾಮೀಣ ಕ್ರೀಡಾಕೂಟಗಳು ಹಳ್ಳಿಗಳಲ್ಲಿರುವ ವಿಶಿಷ್ಟ ಪ್ರತಿಭೆಗಳ ಅನಾವರಣದ ವೇದಿಕೆಯಾಗಿದೆ. ಅವರ ಭವಿಷ್ಯಕ್ಕೆ ಅಡಿಪಾಯ ನಿರ್ಮಿಸಲು ಸಹಕಾರಿ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

1 year ago