NEW HOPE

ಹೊಸ ನಿರೀಕ್ಷೆಯಲ್ಲಿ ಹೊಸವರ್ಷವನ್ನು ಸ್ವಾಗತಿಸೋಣ…

ಪ್ರತಿವರ್ಷವೂ ನಾವು ಹೊಸವರ್ಷವನ್ನು ಹಲವು ನಿರೀಕ್ಷೆಗಳೊಂದಿಗೆ ಬರಮಾಡಿಕೊಳ್ಳುತ್ತೇವೆ. ನೋವುಗಳನ್ನು ಮರೆತು ಖುಷಿ ಖುಷಿಯಾಗಿ ಹೊಸವರ್ಷಕ್ಕೆ ಕಾಲಿಡುತ್ತೇವೆ.

2 years ago