NATIONAL FOOD SECURITY MISSION

ಸಿರಿಧಾನ್ಯಗಳಿಂದ ಮಧುಮೇಹ-ರಕ್ತದೊತ್ತಡ ನಿಯಂತ್ರಣ

ಮೈಸೂರು: ಸಿರಿಧಾನ್ಯಗಳ ಸೇವನೆಯಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು  ಸಾಧ್ಯವಾಗುತ್ತದೆ ಎಂದು  ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ  ಡಾ. ಮಹಾಂತೇಶಪ್ಪ ಹೇಳಿದರು. ಸುತ್ತೂರಿನಲ್ಲಿ  ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ…

3 years ago