NagaPanchami

ಬೆಳ್ತಂಗಡಿ: ಬಳ್ಳಮಂಜದ ಶ್ರೀ ಅನಂತೇಶ್ವರ ದೇವಾಲಯದಲ್ಲಿ ನಾಗಪಂಚಮಿಯ ವಿಶೇಷ ಪೂಜೆ

ನಾಗಸಾನಿಧ್ಯವಿರುವ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಬಳ್ಳಮಂಜದ ಶ್ರೀ ಅನಂತೇಶ್ವರ ದೇವಾಲಯದ ನಾಗಬನದಲ್ಲಿ ನಾಗಪಂಚಮಿಯ ವಿಶೇಷ ಪೂಜೆ ನೆರವೇರಿತು.

2 years ago