mysore name

ಮೈಸೂರಿನ ಚಿತ್ರನಗರಿಗೆ ಪುನಿತ್ ರಾಜ್‌ಕುಮಾರ್ ಹೆಸರು?

ಪ್ರತಿಭಾವಂತ ನಟ ಮತ್ತು ಕನ್ನಡದ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ರಾಜ್ಯ ಶೋಕಸಾಗರದಲ್ಲಿ ಮುಳುಗಿರುವಾಗಲೇ ಅಪ್ಪು ಹೆಸರು ಚಿರಸ್ಥಾಯಿಯಾಗಿಸುವ ಸಂತಸದ ಸುದ್ದಿಯೊಂದು ಹೊರಬಂದಿದೆ.

2 years ago