Bengaluru 24°C

ʼಭಾರತೀಯ ಗಗನಯಾತ್ರಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದುʼ

ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.

ಮಹಾರತ್ನ ಕಂಪನಿಯಿಂದ ಷೇರುದಾರರಿಗೆ ಡಬಲ್‌ ಗಿಫ್ಟ್‌! ಏನದು?

ಮಹಾರಾಷ್ಟ್ರ ಕಂಪನಿ ಆಯಿಲ್‌ ಇಂಡಿಯಾ ಲಿಮಿಟೆಡ್‌ ಸೋಮವಾರ ತನ್ನ ಹೂಡಿಕೆದಾರರಿಗೆ ಮಹತ್ತರ ಉಡುಗರೆ ನೀಡುವುದಾಗಿ ಘೋಷಿಸಿದೆ. ಬೋನಸ್‌ ಷೇರುಗಳನ್ನು ಉಚುತವಾಗಿ ಉಚಿತವಾಗಿ ನೀಡುವುದಾಗಿ ಕಂಪನಿ ಘೋಷಿಸಿದೆ.

ಮುಂಬೈ: ವಿಮಾನ ಡಿಕ್ಕಿ, 36 ಫ್ಲೆಮಿಂಗೋ ಪಕ್ಷಿಗಳ ಸಾವು !

Killed

ಮುಂಬೈಗೆ ಬರುವ ಫ್ಲೆಮಿಂಗೋ ಪಕ್ಷಿಗಳೇ ಜನರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅದನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಆಗಮಿಸುತ್ತಾರೆ. ಆದರೆ ಏಕಾಏಕಿ 30ಕ್ಕೂ ಅಧಿಕ ಫ್ಲೆಮಿಂಗೋಗಳು ಸಾವನ್ನಪ್ಪಿರುವುದು ಆತಂಕ ಸೃಷ್ಟಿಮಾಡಿತ್ತು.