Masood

ಬೆಂಗಳೂರು: ಫಾಝಿಲ್, ಮಸೂದ್‌ ಮನೆಗಳಿಗೂ ಶೀಘ್ರ ಭೇಟಿ ನೀಡುವುದಾಗಿ ಸಿಎಂ ಸ್ಪಷ್ಟನೆ

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಮಸೂದ್, ಸುರತ್ಕಲ್ ನ ಫಾಝಿಲ್ ಮನೆಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

2 years ago