MANTHRALAYA

ಮಂತ್ರಾಲಯದಲ್ಲಿ 350ನೇ‌ ರಾಯರ ಪೂರ್ವಾರಾಧನೆ ಸಂಭ್ರಮ

ರಾಯಚೂರು: ಇಲ್ಲಿನ ಮಂತ್ರಾಲಯದಲ್ಲಿ 350ನೇ‌ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಸೋಮವಾರ ಪೂರ್ವಾರಾಧನೆ ವಿಧಿವಿಧಾನ ನಡೆಯುತ್ತಿದೆ. ಉತ್ಸವರಾಯರ ಪಾದಪೂಜೆ, ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನು ಆಚಾರ್ಯರ…

3 years ago