LEFT HAND

ಎಡಗೈಯಲ್ಲಿ ಊಟ ಮಾಡಿದಕ್ಕೆ ವಧುವನ್ನೇ ಬಿಟ್ಟು ಹೊರಟ ವರ!

ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಮದುವೆ ಮನೆಯಲ್ಲಿ ಎಡಗೈ ನಲ್ಲಿ ಊಟ ಮಾಡಿದಳೆಂಬ ಕಾರಣಕ್ಕೆ ವರನ ಕಡೆಯವರೆಲ್ಲ ಸೇರಿ ಮದುಮಗಳನ್ನೇ ಬಿಟ್ಟು ಹೊರಟ ಘಟನೆ  ಬುಧವಾರ ನಡೆದಿದೆ.

2 years ago