Kerala

ಹಿರಿಯ ಗಾಯಕ, ಸಂಗೀತ ನಿರ್ದೇಶಕ ಕೆ.ಜಿ.ಜಯನ್ ನಿಧನ

ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಹಾಗೂ ಸಂಗೀತ ನಿರ್ದೇಶಕ ಕೆ ಜಿ ಜಯನ್ ಇಂದು ಬೆಳಗ್ಗೆ ಕೇರಳದ ತ್ರಿಪುನಿತುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

1 month ago

ಕೇರಳ ʼಧರ್ಮ ಪ್ರಾಂತ್ಯʼ ಚರ್ಚ್‌ಗಳಲ್ಲಿ ʻದಿ ಕೇರಳ ಸ್ಟೋರಿʼ ಪ್ರದರ್ಶನಕ್ಕೆ ನಿರ್ಧಾರ

ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿ ಬಹಳ ಸಮಯ ಕಳೆದಿದ್ದರು ಅದರ ಚಾಯೆ ಮಾತ್ರ ಇನ್ನು ಇದೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲಗಲಿ ಬಾರಿ ಸದ್ಧು ಮಾಡಿತ್ತು ಇದೀಗ…

1 month ago

ಕೇರಳದಲ್ಲಿ ಬಿಜೆಪಿ ರಾಜಕಾರಣ ಬೇರೂರಲು ಬಿಡುವುದಿಲ್ಲ: ಪಿಣರಾಯಿ

ರಾಜ್ಯದಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಬೇರೂರಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

1 month ago

ಕೇರಳದಲ್ಲಿ ಬೆಗ್ಗಿಂಗ್‌, ದೆಹಲಿಯಲ್ಲಿ ಹಗ್ಗಿಂಗ್‌, ಕರ್ನಾಟಕದಲ್ಲಿ ಥಗ್ಗಿಂಗ್ ಎಂದ ಸ್ಮೃತಿ ಇರಾನಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಯುತ್ತಿದ್ದು, ಪ್ರತಿಪಕ್ಷಗಳ ಸ್ಥಿತಿಯು ವಿಚಿತ್ರ ರೂಪ ತಾಳಿದ್ದು, ಕೇರಳದಲ್ಲಿ ಬೆಗ್ಗಿಂಗ್‌, ದೆಹಲಿಯಲ್ಲಿ ಹಗ್ಗಿಂಗ್‌ ಹಾಗೂ ಕರ್ನಾಟಕದಲ್ಲಿ ಥಗ್ಗಿಂಗ್”‌ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ…

1 month ago

ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಟಿಟಿಇಯನ್ನು ತಳ್ಳಿದ ಕುಡುಕ

ಕುಡುಕನೋರ್ವ ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಟಿಟಿಇಯನ್ನು ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್​ಪ್ರೆಸ್​​ ರೈಲಿನಲ್ಲಿ ನಡೆದಿದೆ.

2 months ago

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ

ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂಪಾಯಿಯನ್ನು  ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ಗೆದ್ದು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.

2 months ago

ರಾತ್ರೋರಾತ್ರಿ ಲಾಟ್ರಿ ಗೆದ್ದು ಕೋಟ್ಯಾಧಿಪತಿಯಾದ ಆಟೋ ಚಾಲಕ

ಆಟೋ ಚಾಲಕರೊಬ್ಬರು ಲಾಟರಿ ಗೆದ್ದಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಹಿಂದಿನ ರಾತ್ರಿ ಖರೀದಿಸಿದ್ದ ಟಿಕೆಟ್‌ನಿಂದ ಮರುದಿನವೇ ೧೦ ಕೋಟಿ ರೂ ಗಳಿಸುವ ಅದೃಷ್ಟ ಇವರಿಗೆ ಒದಗಿದೆ.

2 months ago

ಸಿಎಎ ಜಾರಿಯಿಂದಾಗಿ ಸಮಾನತೆ ಚೂರುಚೂರಾಗಿದೆ : ಸಿಎಂ ಪಿಣರಾಯಿ

ಕೇಂದ್ರ ಸಾರ್ಕಾರ ಇತ್ತೀಚೆಗೆ ಜಾರಿ ತಂದಿದ್ದ ಸಿಎಎ ಕುರಿತು ಹಲವಡೆ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಜಾರಿ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ…

2 months ago

ಕೌಟುಂಬಿಕ ಕಲಹ: ಸೊಸೆಯ ಕತ್ತು ಸೀಳಿ, ನೇಣಿಗೆ ಶರಣಾದ ಮಾವ

ಸೊಸೆಯ ಕತ್ತು ಸೀಳಿ ಬಳಿಕ ಮಾವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ವಡಕೇಕರ ಎಂಬ ಪ್ರದೇಶದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಸಮಸ್ಯೆಯಿಂದ ಸೆಬಾಸ್ಟಿಯನ್ ಎಂಬ ವ್ಯಕ್ತಿ ತನ್ನ…

2 months ago

ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ ಪಡೆದ ಕೇರಳದ ಅದಾನಿ ಪೋರ್ಟ್‌

ಅದಾನಿ ವಿಝಿಂಜಮ್ ಪೋರ್ಟ್‌ ತನ್ನ ಸಿಬ್ಬಂದಿ ಮತ್ತು ಕಾರ್ಯಕ್ಷೇತ್ರದ ಸುರಕ್ಷತೆ ಹಾಗು ಯೋಗಕ್ಷೇಮಕ್ಕೆ ಬದ್ದವಾಗಿದ್ದು, ಬ್ರಿಟಿಷ್‌ ಸೇಫ್ಟಿ ಕೌನ್ಸಿಲ್‌ನಿಂದ ೨೦೨೩ರ ಅಂತರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

2 months ago

ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯಲಿದೆ ಎಂದ ಪ್ರಧಾನಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

2 months ago

ಭಾರತದಲ್ಲೇ ಮೊದಲಿಗೆ ಎಐ ಶಿಕ್ಷಕಿ ಪರಿಚಯಿಸಿದ ಕೇರಳ ಶಾಲೆ

ಕಲಿಕೆಯ ಅನುಭವ ರಚಿಸಲು ಎಐನ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಾವು ಶಿಕ್ಷಣವನ್ನು ಕ್ರಾಂತಿಗೊಳಿಸಲು ಹೊರಟಿದ್ದೇವೆ. ಪ್ರತಿ ವಿದ್ಯಾರ್ಥಿಯ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಹೊಂದಿಕೊಳ್ಳುವ ಮೂಲಕ, ಹಿಂದೆಂದಿಗಿಂತಲೂ ತೊಡಗಿಸಿಕೊಳ್ಳುವ…

2 months ago

ವ್ಯಕ್ತಿಯ ಶ್ವಾಸಕೋಶದಲ್ಲಿದ್ದ ಜಿರಳೆಯನ್ನು ಹೊರತೆಗೆದ ವೈದ್ಯರು

ವ್ಯಕ್ತಿಯೋರ್ವನ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು, ವೈದ್ಯರು ಹೊರತೆಗೆದಿದ್ದಾರೆ.

3 months ago

ದೇವಸ್ಥಾನದ ಆವರಣದಲ್ಲಿ ಸಿ‍ಪಿಐ(ಎಂ) ನಾಯಕನ ಕೊಚ್ಚಿ ಕೊಲೆ

ಕೊಯಿಲಾಂಡಿ ಸಮೀಪದ ದೇಗುಲದ ಆವರಣದಲ್ಲಿ ಸಿಪಿಐ (ಎಂ) ನಾಯಕರೊಬ್ಬರನ್ನು ನೆರೆ ಮನೆಯ ವ್ಯಕ್ತಿಯೇ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿ.ವಿ ಸತ್ಯನಾಥ್ (60) ಅವರ…

3 months ago

ಭಾರತದಲ್ಲಿ ಮೋದಿಗಿಂತ ಉತ್ತಮ ನಟ ಬೇರೆ ಯಾರೂ ಇಲ್ಲ : ಪ್ರಕಾಶ್ ರಾಜ್

ಭಾರತದಲ್ಲಿ ಮೋದಿಗಿಂತ ಉತ್ತಮ ನಟ ಬೇರೆ ಯಾರೂ ಇಲ್ಲ  ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

4 months ago