kateel durga parameshwari

ಕಟೀಲು: ಶ್ರೀ ಕ್ಷೇತ್ರದಲ್ಲಿ ಧನುರ್ಮಾಸ ಪೂಜೋತ್ಸವ ಸಂಭ್ರಮ

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.15ರಿಂದ ಧನುರ್ಮಾಸ ಪೂಜೋತ್ಸವ ಆರಂಭವಾಗಿದ್ದು, ಇಂದು ಪ್ರಾತಃಕಾಲ 7.30ಕ್ಕೆ ವಿಶೇಷ ಪೂಜೆ ಜರುಗಿತು.

2 years ago