ಬ್ರೆಜಿಲ್ ನ ಖ್ಯಾತ ಫಾರ್ವರ್ಡ್ ಆಟಗಾರ ರೊನಾಲ್ಡಿನೊ ಅವರ ಪುತ್ರ ಜೊವಾವೊ ಮೆಂಡೆಸ್ ಅವರ ಒಪ್ಪಂದಕ್ಕೆ ಬಾರ್ಸಿಲೋನಾ ತಂಡ ಸಹಿ ಹಾಕಿದೆ.