JMA

ಜಪಾನಲ್ಲಿಂದು 6.3 ತೀವ್ರತೆಯ ಭೂಕಂಪನ

ಇಂದು 6.3 ತೀವ್ರತೆಯ ಭೂಕಂಪನವು ಜಪಾನ್‌ನ ಟೋಕಿಯೊ ಪ್ರಿಫೆಕ್ಚರ್‌ನ ಒಗಸವಾರ ದ್ವೀಪಗಳಲ್ಲಿ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA) ಹೇಳಿದೆ.

2 years ago