INDIAN

ಪಾಕ್‌ ಯುವತಿಗೆ ಭಾರತೀಯನ ಹೃದಯ ಕಸಿ ಯಶಸ್ವಿ

ಪಾಕಿಸ್ತಾನದ ಯುವತಿಯೊಬ್ಬರಿಗೆ ಭಾರತದ ದೆಹಲಿ ಮೂಲದ ವೃದ್ಧರೊಬ್ಬರ ಹೃದಯವನ್ನು ಕಸಿ ಮಾಡುವಲ್ಲಿ ಚೆನ್ನೈನ ಎಂಜಿಎಂ ಹೆಲ್ತ್​​ಕೇರ್​ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ 5 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ…

1 week ago

ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ

ಇರಾನ್‌ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಹಿನ್ನೆಲೆ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

3 weeks ago

ಇರಾನ್, ಇಸ್ರೇಲ್‌ಗೆ ಪ್ರಯಾಣಿಸುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಎಚ್ಚರಿಕೆ

ಇರಾನ್ ಹಾಗೂ ಇಸ್ರೇಲ್ ನಡುವೆ ಸಂಬಂಧ ತೀರಾ ಹದಗೆಟ್ಟಿದ್ದು, ಯುದ್ಧದ ಭೀತಿಯನ್ನು ಉಭಯ ರಾಷ್ಟ್ರಗಳ ಪ್ರಜೆಗಳು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ವಿದೇಶಾಂಗ…

3 weeks ago

ಕೆನಡಾದಲ್ಲಿನ ಗುಂಡಿನ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಬಲಿಯಾಗಿದ್ದಾರೆ. ಈ ಕುರಿತು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ದಾಳಿಗೊಳಗಾದವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ…

3 weeks ago

ಭಾರತೀಯ ಆ್ಯಪಲ್ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌

ಪ್ರಸಿದ್ಧ ಆ್ಯಪಲ್ ಕಂಪೆನಿ ಇದೀಗ ಭಾರತೀಯ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ. ಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಆ್ಯಪಲ್ ಉತ್ಪನ್ನಗಳನ್ನು ತಯಾರಿಸಲಾಗುವ ಫ್ಯಾಕ್ಟರಿಗಳಲ್ಲಿ ಕೆಲಸ…

4 weeks ago

ಅಮೇರಿಕಾದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಬಲಿ : ಇದು 7ನೇ ದುರ್ಘಟನೆ!

ಅಮೇರಿಕಾ ಇದುವರೆಗೂ ಸಾಲು ಸಾಲಾಗಿ 6 ಮಂದಿ ಭಾರತೀಯರನ್ನು ಬಲಿ ಪಡೆದಿದ್ದು ಇದೀಗ 7ನೇಯದಾಗಿ ಮತ್ತೋರ್ವ ವಿದ್ಯಾರ್ಥಿಯನ್ನು ಇತ್ತೀಚೆಗೆ ಬಲಿ ಪಡೆದಿದೆ.

4 weeks ago

ಕಡಲ್ಗಳ್ಳರಿಂದ ಪಾಕಿಸ್ತಾನೀಯರ ರಕ್ಷಣೆ : ಭಾರತ ಜಿಂದಬಾದ್‌ ಎನ್ನುತ್ತ ಕೃತಜ್ಞತೆ ಸಲ್ಲಿಕೆ

ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್​ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್​ನ ಸೊಕೋತ್ರ ದ್ವೀಪದ ಸಮುದ್ರದ ಭಾಗದಲ್ಲಿ ಈ ಘಟನೆ ನಡೆದಿತ್ತು.

1 month ago

ಲಂಡನ್‌ ಭೀಕರ ಅಪಘಾತ : ಭಾರತೀಯ ಮೂಲದ ಉದ್ಯೋಗಿ ದಾರುಣ ಸಾವು

ಭಾರತೀಯ ಮೂಲದ ನೀತಿಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ (33) ಲಂಡನ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಸೈಕಲ್‌ನಲ್ಲಿ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ.ಕಳೆದ ಮಾರ್ಚ್…

1 month ago

ಅಮೇರಿಕಾದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ ಮಾಡಿದ ಹಂತಕರು

ಅಮೇರಿಕಾದಲ್ಲಿ ಭಾರತೀಯರ  ಸಾಲು  ಸಾವಿನ ಸುದ್ದಿ ಕೇಳಿ ಬರುತ್ತಲೇ ಇದೆ.ಅಲ್ಲಿನ ಹಂತಕರಿಗೆ ಭಾರತೀಯರ ಮೇಲೆ ಕಣ್ಣು ಬಿದ್ದಂತಿದೆ.ಪರುಚುರಿ ಅಭಿಜಿತ್ (20) ಮೃತ ಇಂಜಿನಿಯರಿಂಗ್​ ವಿದ್ಯಾರ್ಥಿ.

2 months ago

ಅಮೇರಿಕಾದಲ್ಲಿ ಭಾರತೀಯ ಯುವತಿ ಧಿಡೀರ್‌ ನಾಪತ್ತೆ

ಭಾರತೀಯ ಯುವತಿ ಫರೀನ್‌ ಖೋಜಾ(25) ಇವರು ಧಿಡೀರ್‌ ನಾಪತ್ತೆಯಾಗಿದ್ದು ಎಲ್ಲೆಡೆ ಸಂಚಲನ ಮೂಡಿಸಿದೆ. ಇವರು ಮಾರ್ಚ್‌ 1 ರಿಂದ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗೆ…

2 months ago

ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಬಲಿ ಪಡೆದ ದುಷ್ಕರ್ಮಿಗಳು

ಇತ್ತೀಚೆಗೆ ಅಮೆರಿಕಾದಲ್ಲಿ ಭಾರತೀಯರ ಸಾಲು ಸಾಲು ಸಾವಿನ ಸುದ್ಧಿ ಕೇಳಿಬರುತ್ತಲೆ ಇದೆ.ಅದೇ ರೀತಿ ಭಾರತೀಯ ಕೂಚಿಪುಡಿ ನೃತ್ಯಪಟುವಿನ ಗುಂಡಿಕ್ಕಿ ಬರ್ಬರ ಹತ್ಯೆ ಮಾಡಲಾಗಿದೆ.ಮಿಸ್ಸೌರಿಯ ಸೇಂಟ್ ಲೂಯಿಸ್ ಸಿಟಿಯಲ್ಲಿ…

2 months ago

ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದ ನ್ಯೂಪೋರ್ಟ್ ನಗರದ ಭಾರತೀಯ ಮೂಲದ ಹೋಟೆಲ್‌ ನಲ್ಲಿ ಮಾಲೀಕನನ್ನು ದುಷ್ಕರ್ಮಿ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

5 months ago

ಮಾಲ್ಡೀವ್ಸ್‌ ಕೋಸ್ಟ್‌ ಗಾರ್ಡ್‌ ನಿಂದ ತಮಿಳುನಾಡಿನ 12 ಮೀನುಗಾರರ ಸೆರೆ

ಚೆನ್ನೈ: ಕತಾರ್​ ಕೋರ್ಟ್‌ ಎಂಟು ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿರುವುದು ದೇಶವಾಸಿಗಳಿಗೆ ಆಘಾತ ತಂದಿತ್ತು. ಇದೀಗ ತಮಿಳುನಾಡಿಗೆ ಸೇರಿದ ಸುಮಾರು 12 ಮೀನುಗಾರರನ್ನು ಮಾಲ್ಡೀವ್ಸ್ ಕೋಸ್ಟ್…

6 months ago

ಅಪ್ಪ ಮಗನನ್ನು ಕ್ಲೀನ್ ಬೌಲ್ಡ್​​ ಮಾಡಿ ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್

ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತೇಜ್​ನರೈನ್ ಚಂದ್ರಪಾಲ್ ವಿಕೆಟ್ ಕಬಳಿಸಿ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ…

10 months ago

ಉಕ್ರೇನಿನಿಂದ ಭಾರತೀಯರನ್ನು ಕರೆತರಲು ನಾಲ್ಕನೇ ವಿಮಾನ ದೆಹಲಿಗೆ ಹೊರಟಿದೆ : ಸಚಿವ ಡಾ ಎಸ್ ಜೈಶಂಕರ್

ಗಂಗಾ ಕಾರ್ಯಾಚರಣೆಯಡಿಯಲ್ಲಿ ನಾಲ್ಕನೇ ವಿಮಾನವು ಉಕ್ರೇನ್‌ನಿಂದ 198 ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಬುಕಾರೆಸ್ಟ್ (ರೊಮೇನಿಯಾ) ನಿಂದ ದೆಹಲಿಗೆ ಹೊರಟಿದೆ ಎಂದು ವಿದೇಶಾಂಗ ಸಚಿವ ಡಾ ಎಸ್…

2 years ago