ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ದರ ಇಳಿಕೆಯಾಗಿದೆ. ಇಂದು, ಇಂಡೇನ್ ಸಿಲಿಂಡರ್ ದೆಹಲಿಯಲ್ಲಿ 198 ರೂ.ಗಳಷ್ಟು ಅಗ್ಗವಾಗಿದ್ದು, ಎಲ್ಪಿಜಿ ಸಿಲಿಂಡರ್ ದರವನ್ನು ಕೋಲ್ಕತಾದಲ್ಲಿ 182 ರೂ., ಮುಂಬೈನಲ್ಲಿ 190.50 ರೂ., ಚೆನ್ನೈನಲ್ಲಿ 187 ರೂ....
Know MoreGet latest news karnataka updates on your email.