in mall

ಅಮೆರಿಕದ ಐಡಹೋ ಪ್ರಾಂತ್ಯದ ಮಾಲೊಂದರಲ್ಲಿ ಗುಂಡಿನ ದಾಳಿ

ಲಾಸ್ ಏಂಜಲೀಸ್: ಅಮೆರಿಕದ ಐಡಹೋ ಪ್ರಾಂತ್ಯದ ಮಾಲೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮತಪಟ್ಟಿದ್ದಾರೆ. ಪೊಲೀಸ್ ಅಧಿಕಾರಿಯೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮಾಲ್‌ನಲ್ಲಿ ಗುಂಡಿನ ದಾಳಿ…

3 years ago