IN BENGALURU

ಬಸ್, ಕಂಟೈನರ್ ನಡುವೆ ಅಪಘಾತ – 8ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಹೊಸೂರಿಗೆ ತೆರಳುತ್ತಿದ್ದ ಕಂಟೈನರ್ ಹಾಗೂ ಸೇಲಂಗೆ ಹೊರಟಿದ್ದ ಕೆ.ಎಸ್.‌ಆರ್.ಟಿ.ಸಿ. ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 8ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

2 years ago

ಟೆಕ್ಕಿ ಮನೆಯ ಸ್ನಾನದ ಕೋಣೆಯಲ್ಲಿ ಮನೆಕೆಲಸದ ಯುವತಿ ಅನುಮಾನಾಸ್ಪದ ಸಾವು

ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಫ್ಲ್ಯಾಟ್ ನಲ್ಲಿ 19 ವರ್ಷದ ಮನೆಕೆಲಸದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.ಖಾಸಗಿ ಕಂಪನಿ ಉದ್ಯೋಗಿಯಾಗಿರುವ ವಿವೇಕ್ ಬೆಳ್ಳಂದೂರಿನ ಅಪಾರ್ಟ್ಮೆಂಟ್ ನಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದಾರೆ.

2 years ago

ಒಮಿಕ್ರಾನ್ ಸೋಂಕಿತನ ಸಂಪರ್ಕಿತರು ನಿರಾಳ

ಒಮಿಕ್ರಾನ್ ಸೋಂಕಿತನ ಸಂಪರ್ಕಿತರು ನಿರಾಳ

2 years ago

1 ಕೆಜಿ ಟೊಮೆಟೊ ಬೆಲೆ 125 ರೂ.ಗೆ ಏರಿಕೆ!

ಬೆಂಗಳೂರು : ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೊಟೊ ಬೆಲೆ 125 ರೂ.ಗೆ ಏರಿಕೆಯಾಗಿದೆ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಪೆಟ್ರೋಲ್…

2 years ago

ರಾಜ್ಯ ರಾಜಧಾನಿಯಲ್ಲಿ ಪ್ರಯಾಣಿಕರಿಗೆ ಬಿಗ್ ಶಾಕ್; ಆಟೋ ಪ್ರಯಾಣ ದರ ದಿಢೀರ್ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ದಿಢೀರ್ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಕನಿಷ್ಠ 25 ರೂಪಾಯಿ ಇದ್ದ ಆಟೋ ಪ್ರಯಾಣ ದರ 35…

2 years ago

ಯುಟ್ಯೂಬ್ ನೋಡಿ ಕಳ್ಳತನ ಪೋಲಿಸರನ್ನೆ ಬೆಸ್ತುಗೊಳಿಸಿದ ಕಳ್ಳರ ಗ್ಯಾಂಗ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಪೋಲಿಸ್ ಇಲಾಖೆ ತಲೆ ನೋವಾಗಿದೆ.ಅದರ ಬೆನ್ನಲ್ಲೆ ಇದೀಗ ಇಂತಹದೇ ಅಪರಾಧ ಪ್ರಕರಣ ಮತ್ತೊಮ್ಮೆ ವರದಿಯಾಗಿದೆ. ಪ್ರತ್ಯೇಕ…

3 years ago

ಇಬ್ಬರು ಅಪ್ರಾಪ್ತ ಬಾಲಕರ ರಕ್ಷಿಸಿದ ಆರ್ ಪಿಎಫ್ ಸಿಬ್ಬಂದಿ

ಬೆಂಗಳೂರು:ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಕಲಿ ಟಿಕೆಟ್ ನೀಡಲು ಬಳಸುತ್ತಿದ್ದ ಸಾಧನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ರೈಲ್ವೇ ಟಿಕೆಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ಮಾಡಿದ ರೈಲ್ವೇ…

3 years ago