IN ANDRAPRADESH

ಕರ್ತವ್ಯದ ವೇಳೆಯಲ್ಲೇ ಮೃತಪಟ್ಟ ಬಸ್ ನಿರ್ವಾಹಕ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್​ನಲ್ಲಿದ್ದ ಕಂಡಕ್ಟರ್​ ಒಬ್ಬರು ಕರ್ತವ್ಯದಲ್ಲಿ ಇರುವಾಗಲೇ ಮೃತಪಟ್ಟಿರುವ ಘಟನೆ ನಡೆದಿದೆ.

2 years ago