HYDERABAD

ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ಎಎಸ್‌ಐ ಅಮಾನತು

ಹೈದರಾಬಾದ್​ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ಮಾಡುವಾಗ ಮಹಿಳಾ ಎಎಸ್‌ಐಯೊಬ್ಬರು ತಬ್ಬಿಕೊಂಡು ಥ್ಯಾಂಕ್ಸ್​ ನೀಡಿದ್ದರಿಂದ ಅಮಾನತುಗೊಂಡಿದ್ದಾರೆ.

1 week ago

ಮತ್ತೆ ಭಾರತವನ್ನು ಹೊಗಳಿದ ಪಾಕ್ ನಾಯಕ ಬಾಬರ್ ಆಝಂ

ಬಾಬರ್ ನಾಯಕತ್ವದಲ್ಲಿ ಪಾಕ್ ತಂಡ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್​ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಪಾಕ್ ತಂಡದ ನಾಯಕನಾಗಿ ಮತ್ತೆ…

3 weeks ago

ನಿರ್ದೇಶಕ ಕ್ರಿಶ್​​ ವಿರುದ್ಧ ಡ್ರಗ್ಸ್​​ ಕೇಸ್: ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ!

ಇತ್ತೀಚೆಗೆ ಡ್ರಗ್ಸ್​ ಕೇಸ್​ ವಿಚಾರಕ್ಕೆ ತೆಲುಗು ಸಿನಿಮಾ ಇಂಡಸ್ಟ್ರಿ ಬಹಳ ಸುದ್ದಿಯಾಗುತ್ತಲೇ ಇದೆ. ಈಗ ಟಾಲಿವುಡ್​ ಫೇಮಸ್​ ಡೈರೆಕ್ಟರ್​​ ಕ್ರಿಶ್​ ಜಗರ್ಲಮುಡಿ ಅವರಿಗೂ ಡ್ರಗ್ಸ್ ಕೇಸ್​​ನಿಂದ ಸಂಕಷ್ಟ…

2 months ago

ಕಾಲೇಜಿನಲ್ಲಿ ನಮಾಜ್‌ಗೆ ಅನುಮತಿ ನಿರಾಕರಣೆ: ವಿದ್ಯಾರ್ಥಿನಿಯರ ಪ್ರತಿಭಟನೆ!

ಹಿಜಾಬ್‌ನಿಂದ ಆರಂಭಗೊಂಡ ಗದ್ದಲ ದೇಶವ್ಯಾಪಿ ಹರಡಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದೀಗ ಹೈದರಾಬಾದ್‌ನ ಕೆವಿ ರಂಗಣ್ಣ ರೆಡ್ಡಿ ಮಹಿಳಾ ಪದವಿ ಕಾಲೇಜಿನಲ್ಲಿ ಮತ್ತೇ ಧರ್ಮ ದಂಗಲ್ ಜೋರಾಗುತ್ತಿದೆ. ಕಾಲೇಜಿನಲ್ಲಿ…

2 months ago

ಆಫ್ರಿಕಾದ ಮಾರ್ಕೊ ಮರೈಸ್ ಹಾಗು ಮಾಜಿ ನಾಯಕ ರವಿಶಾಸ್ತ್ರಿಯವರ ದಾಖಲೆ ಮುರಿದ ತನ್ಮಯ್

ಇಲ್ಲಿ‌ನ ನೆಕ್ಸ್‌ಜೆನ್ ಕ್ರಿಕೆಟ್ ಮೈದಾನದಲ್ಲಿಚನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ಮತ್ತು ಅರುಣಾಚಲ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ೧೭೨ ರನ್​ಗಳಿಗೆ ಮೊದಲ…

3 months ago

ವರುಣನ ಆರ್ಭಟ, ಜನ ಜೀವನ ಅಸ್ತವ್ಯಸ್ಥ

ಹೈದರಾಬಾದ್:  ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತೆಲಂಗಾಣ ತತ್ತರಿಸಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್, ಮೇಲ್ಚಡ್ ಮಲ್ಕಾಜರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ…

3 years ago

ಬಿಸ್ಕತ್ತು, ಚಾಕಲೇಟು ಡಬ್ಬಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಿಸ್ಕತ್ತು, ಚಾಕಲೇಟು ಡಬ್ಬಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸೌದಿಯ ರಿಯಾದ್ ನಿಂದ…

3 years ago

ಹೈದರಾಬಾದ್‌ : ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ

ಹೈದರಾಬಾದ್‌ನಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಪ್ರಮುಖ ಆರೋಪಿ ಪಲ್ಲಂಕೊಂಡ ರಾಜುಗಾಗಿ…

3 years ago

ಸ್ಯಾಂಡಲ್ವುಡ್ ಆಯ್ತು ಈಗ ಟಾಲಿವುಡ್ ಸರದಿ

ಹೈದರಾಬಾದ್‌: ಕನ್ನಡ ಚಿತ್ರರಂಗದಲ್ಲಿ ಭಾರಿ ಸುದ್ದಿ ಮಾಡಿದ್ದ ಡ್ರಗ್ಸ್ ಪ್ರಕರಣ ಈಗ ತೆಲಗು ಚಿತ್ರರಂಗದಲ್ಲೂ ಸಾಕಷ್ಟು  ಸಂಚಲನ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದ್ದಕ್ಕಿದ್ದಂತೆ ತನ್ನ…

3 years ago

ಬಿಜೆಪಿಯಲ್ಲಿ ಜಾತಿ ಆಧಾರಿತ ಗಣತಿಗೆ ಬೇಡಿಕೆ , ಪ್ರಧಾನಿಗೆ ಪತ್ರ

ಹೈದರಾಬಾದ್: ಬಿಜೆಪಿ ಯಲ್ಲಿ  ಜಾತಿ ಆಧಾರಿತ ಜನಗಣತಿಗೆ ಬೇಡಿಕೆ ಹೆಚ್ಚಾಗತೊಡಗಿದೆ , ಪಕ್ಷದ ಮಾಜಿ ರಾಜ್ಯಸಭಾ ಸಂಸದರು ಈ ಸಂಬಂಧ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ…

3 years ago

ವಿವಾಹವಾದ 3ನೇ ದಿನಕ್ಕೆ ವಧು ಅಪಘಾತದಲ್ಲಿ ಸಾವು

ಹೈದರಾಬಾದ್​, ;ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆ ಹಾಗೂ ಆಕೆಯ ತಂದೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ನಿರ್ಮಲ ಜಿಲ್ಲೆಯ ಮಾದಿಪದಗದಲ್ಲಿ ದುರ್ಘಟನೆ ನಡೆದಿದೆ. ಮೌನಿಕಾ (25), ತಂದೆ…

3 years ago

ಸಹೋದರಿಯರಿಂದ ರಾಖಿ ಕಟ್ಟಿಸಿಕೊಳ್ಳೋದಕ್ಕೂ ಮುಂಚೆಯೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಅಣ್ಣ

ಹೈದರಾಬಾದ್: ರಾಖಿ ಕಟ್ಟಲೆಂದೇ ಐವರು ಸೋದರಿಯರು ಅಣ್ಣನ ಮನೆಗೆ ಬಂದ ದಿನ, ಅಣ್ಣ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಚಿಂತಪಲ್ಲಿ ಲಕ್ಷ್ಮಯ್ಯ (59) ಮೃತರಾಗಿದ್ದಾರೆ. ರಕ್ಷಾಬಂಧನದಂದು…

3 years ago

ಖೋಟಾ ನೋಟು ಚಲಾವಣೆ ಮಾಡುತಿದ್ದ ತಂಡದ ಐವರ ಬಂಧನ

ಹೈದರಾಬಾದ್, ; ನಕಲಿ ನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ನಗರ ಪೊಲೀಸರು ಪತ್ತೆಹಚ್ಚಿ ಐವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ೧೬ ಲಕ್ಷ ರೂಪಾಯಿ ಮೌಲ್ಯದ ನಕಲಿ…

3 years ago

ಶೂಟಿಂಗ್‌ ವೇಳೆ ಬಹು ಭಾಷಾ ನಟ ಪ್ರಕಾಶ್‌ ರಾಜ್‌ ಗೆ ಗಾಯ

  ಚೆನ್ನೈ ; ಸಿನಿಮಾ ಶೂಟಿಂಗ್ ವೇಳೆ ಬಹುಭಾಷಾ ನಟ ಪ್ರಕಾಶ್​ ರಾಜ್​​ ಅವರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಹೈದ್ರಾಬಾದ್ ಆಸ್ಪತ್ರೆಗೆ ತೆರಳುತ್ತಿದ್ದೇನೆ ಎಂದು ಟ್ವೀಟ್ ಮೂಲಕ ಮಾಹಿತಿ…

3 years ago

ಅಂಗಡಿಯ ಶೆಟರ್‌ ಮುರಿದು ಮೂರು ಲಕ್ಷ ರೂಪಾಯಿ ಸಿಗರೇಟ್‌ ದೋಚಿದ ಕಳ್ಳರು

ಹೈದ್ರಾಬಾದ್:  ಕಳ್ಳರಿಬ್ಬರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​ಗಳನ್ನು ಕಿರಾಣಿ ಅಂಗಡಿಯಿಂದ ಕಳ್ಳತನ ಮಾಡಿರುವ ಘಟನೆ ಮಾಧುರಿ ನಗರದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ…

3 years ago