gold chain

ಸರಗಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು : ಎರಡು ಲಕ್ಷ ರೂ ಚಿನ್ನಾಭರಣ ವಶ

ಬೆಂಗಳೂರು, ; ಸರಗಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯಿಂದ 1.99 ಲಕ್ಷ ರೂ. ಬೆಲೆಯ 41 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿ ಲೇಔಟ್ ಠಾಣೆ ಪೊಲೀಸರು…

3 years ago