GOA

ಪಣಜಿ: ಸೋನಾಲಿ ಫೋಗಟ್ ಕೊಲೆ ಪ್ರಕರಣದ ಮತ್ತೊರ್ವ ಆರೋಪಿ ಬಂಧನ

ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಭಾನುವಾರ ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ.

2 years ago

ಗೋವಾದಲ್ಲಿ ರಷ್ಯಾ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಉತ್ತರ ಗೋವಾದ ಅರಂಬೋಲ್ ನಲ್ಲಿರುವ ರೆಸಾರ್ಟ್‍ನಲ್ಲಿ 12 ವರ್ಷದ ರಷ್ಯಾದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನೆರೆಯ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.…

2 years ago

ಗೋವಾ: ಹೊಸ ವರ್ಷದ ಪಾರ್ಟಿಗಳಿಗೆ ಅವಕಾಶವಿದೆ ಎಂದ ಸಿಎಂ

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಗೋವಾದಲ್ಲಿ ನೈಟ್ ಕರ್ಫ್ಯೂ ಕುರಿತ ಚರ್ಚೆಗೆ ಕೊನೆಗೂ ಅಂತ್ಯ ಹಾಡಿದ್ದು, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೊಸ ವರ್ಷ ಸಂದರ್ಭದಲ್ಲಿ ಪಾರ್ಟಿಗಳಿಗೆ ಅವಕಾಶವಿದೆ ಎಂದು…

2 years ago

ಪಣಜಿ: ಪತ್ನಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ಪತಿ

ಬಾ ನಲ್ಲೆ ಮಧುಚಂದ್ರಕೆ ಕನ್ನಡ ಸಿನಿಮಾದ ಕತೆಯೇ ಇಲ್ಲಿ ಪುನರಾವರ್ತನೆಯಾಗಿದೆ. ಪತ್ನಿಯನ್ನು ನಂಬಿಸಿ ಪ್ರವಾಸಕ್ಕೆ ಕರೆದುಕೊಂಡು ಬಂದು ಕೊಲೆ  ಮಾಡಿದ್ದವ ಸಿಕ್ಕಿಬಿದ್ದಿದ್ದಾನೆ.

2 years ago

ಡಿ. 19ರಂದು ಗೋವಾಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಡಿ. 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಗೋವಾ…

2 years ago

ಬ್ರಿಟನ್‌ನಿಂದ ಗೋವಾಗೆ ಹಿಂದಿರುಗಿದ ಮೂವರಿಗೆ ಕೋವಿಡ್-19 ದೃಢ

ಬ್ರಿಟನ್‌ನಿಂದ ಗೋವಾಗೆ ಹಿಂದಿರುಗಿದ ಮೂವರಿಗೆ ಕೋವಿಡ್-19 ದೃಢ

2 years ago

ಗೋವಾಗೆ ಬಂದ ಪ್ರಯಾಣಿಕನಿಗೆ ಕೋವಿಡ್ : ಒಮಿಕ್ರಾನ್ ಶಂಕೆ

ಗೋವಾಗೆ ಬಂದ ಪ್ರಯಾಣಿಕನಿಗೆ ಕೋವಿಡ್ : ಒಮಿಕ್ರಾನ್ ಶಂಕೆ

2 years ago

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂ. ಮಾಶಾಸನ :ಅರವಿಂದ ಕೇಜ್ರಿವಾಲ್

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂ. ಮಾಶಾಸನ :ಅರವಿಂದ ಕೇಜ್ರಿವಾಲ್

2 years ago

ಟೂರಿಸ್ಟ್ ಸೀಸನ್ ಚಾರ್ಟರ್ಡ್ ವಿಮಾನವನ್ನು ಡಿಸೆಂಬರ್ 13 ಗೆ ಗೋವಾ ಸ್ವಾಗತಿಸಲು ತಯಾರಿ

ಗೋವಾ: ಸುಮಾರು ಒಂದು ವರ್ಷದ ನಂತರ, ಈ ಋತುವಿನ ಮೊದಲ ಚಾರ್ಟರ್ಡ್ ಫ್ಲೈಟ್ ಡಿಸೆಂಬರ್ 13 ರಂದು ಯುಕೆ ನಿಂದ ಗೋವಾಕ್ಕೆ ಆಗಮಿಸಲಿದೆ, ಇದು ಕೋವಿಡ್ -19…

3 years ago

ರಾಜಕೀಯ ಪ್ರವಾಸೋದ್ಯಮ’ದ ಭಾಗವಾಗಿ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ : ತೇಜಸ್ವಿ ಸೂರ್ಯ

ಪಣಜಿ: ‘ರಾಜಕೀಯ ಪ್ರವಾಸೋದ್ಯಮ’ದ ಭಾಗವಾಗಿ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ…

3 years ago

ಖಾಲಿ ಹುದ್ದೆ ಭರ್ತಿ : ಪ್ರಮೋದ್ ಸಾವಂತ

ಪಣಜಿ: ರಾಜ್ಯದಲ್ಲಿ ಸರ್ಕಾರಿ ನೌಕರಿಯ 8000 ಖಾಲಿ ಹುದ್ದೆಗಳಿಗಾಗಿ ಜಾಹೀರಾತು ನೀಡಲಾಗಿದ್ದು, ಈ ಪೈಕಿ 2000 ಸರ್ಕಾರಿ ನೌಕರಿಯನ್ನು ಕೂಡಲೇ ಭರ್ತಿ ಮಾಡಲು ಇನ್ನೊಂದು ವಾರದಲ್ಲಿ ಜಾಹೀರಾತು…

3 years ago

ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ

ಪಣಜಿ: ಸರ್ಕಾರಿ ಆಸ್ಪತ್ರೆಯಲ್ಲಿ  ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಾರ್ಡ್ ಬಾಯ್ ನ್ನು ಬಂಧಿಸಲಾಗಿದೆ. ಸೆ.23 ಹಾಗೂ 25 ರಂದು ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದ.…

3 years ago

ಗೋವಾ ವಿಧಾನಸಭೆಗೆ ಚುನಾವಣೆ: ಸಿದ್ಧತೆಗೆ ರಾಹುಲ್‌ ಗಾಂಧಿ ಸೂಚನೆ

ನವದೆಹಲಿ: ಮುಂದಿನ ವರ್ಷ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿರುಸಿನ ಪ್ರಚಾರ ಕೈಗೊಳ್ಳುವಂತೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ‘ನವದೆಹಲಿಯಲ್ಲಿ ನಡೆದ…

3 years ago

ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತ

ಇತ್ತೀಚೆಗೆ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮರಾಠಿ ನಟಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮರಾಠಿ ನಟಿ ಈಶ್ವರಿ ದೇಶಪಾಂಡೆ…

3 years ago

ಶೀಘ್ರವೇ ಪ್ರವಾಸೋದ್ಯಮ ಅವಲಂಬಿತ ಉದ್ಯೋಗ ಆರಂಭ – ಪ್ರಮೋದ್ ಸಾವಂತ್

ಗೋವಾ:   ವಿದೇಶಿಯರಿಗೆ ಬಲು ಪ್ರಿಯವಾದ ಜಾಗವೆಂದರೆ ಗೋವಾ ಅದೇ ರೀತಿ ಗೋವಾ ರಾಜ್ಯದಲ್ಲಿ ಅರ್ಥವ್ಯವಸ್ಥೆಗೆ ಬಲ ನೀಡಲು ಇಲ್ಲಿ ಕ್ಯಾಸಿನೋ ಸೇರಿದಂತೆ ವಿವಿಧ ಪ್ರವಾಸೋದ್ಯಮ ಅವಲಂಬಿತ ಉದ್ಯೋಗ…

3 years ago