FILM CITY

ನೊಯ್ಡಾ ಸಮೀಪದಲ್ಲಿ ನಿರ್ಮಾಣವಾಗಲಿದೆ ಬೃಹತ್ ಫಿಲ್ಮ್ ಸಿಟಿ

ಉತ್ತರ ಪ್ರದೇಶದ ನೊಯ್ಡಾ ಸಮೀಪದಲ್ಲಿ ನಿರ್ಮಾಣವಾಗಲಿದೆ ಬೃಹತ್ ಫಿಲ್ಮ್ ಸಿಟಿ. ಚಿತ್ರೀಕರಣ, ಪ್ರಿ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ಒಂದೇ ಸೂರಿನಡಿ ದೊರೆಯಲಿದೆ.

2 years ago