ELECTRIC ACCDENT

ಗುಂಡ್ಲುಪೇಟೆಯಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಗುಂಡ್ಲುಪೇಟೆ: ಜಮೀನಿನಲ್ಲಿ  ಬೆಳೆ ರಕ್ಷಣೆಗೆ ಹಾಕಿದ ಅಕ್ರಮ ವಿದ್ಯುತ್ ತಗುಲಿ  ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಕಗ್ಗಳದ ಹುಂಡಿ ಗ್ರಾಮದಲ್ಲಿ ನಡೆದಿದೆ. ಕಗ್ಗಳದಹುಂಡಿ ಗ್ರಾಮದ ಶಿವಪ್ಪ (57)  ಮೃತಪಟ್ಟ ದುರ್ದೈವಿ. ಕೇರಳದ ವೈನಾಡಿನ ಅಬ್ದುಲ್ ಸುಕುರ್ ಎಂಬಾತ ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದು ಜಮೀನಿನ ಬೆಳೆ ರಕ್ಷಣೆಗೆ ಅಕ್ರಮ ವಿದ್ಯುತ್ ಹಾಯಿಸಿದ್ದರು‌. ಈ ನಡುವೆ ಗ್ರಾಮದ ನಿವಾಸಿ ಶಿವಪ್ಪ ದನ ಮೇಯಿಸುತ್ತಿದ್ದು ಬಾಯಾರಿಕೆಯಾದ ಹಿನ್ನಲೆಯಲ್ಲಿ ನೀರು ತರಲು ಸುಕುರ್ ಜಮೀನಿಗೆ ತೆರಳಿದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು,…

3 years ago