DWADASHANUPEKSHE

“ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಆಸಕ್ತರಿಗೆ ಸ್ವಾಧ್ಯಾಯಕ್ಕಾಗಿ ಪ್ರಕಾಶನಗೊಳಿಸಿದ-ಎಮ್. ಜಯಸೇನ ಇಂದ್ರರು

ಬೆಳ್ತಂಗಡಿ: ಜೈನಕಾಶಿ ಮೂಡಬಿದ್ರೆಯಲ್ಲಿರುವ ಮಹಾದೇವಿ ಶೆಟ್ಟಿ ಬಸದಿಯ ಅರ್ಚಕರಾದ ಎಮ್. ಜಯಸೇನ ಇಂದ್ರರು ತಮ್ಮ ಗ್ರಂಥ ಭಂಡಾರದಲ್ಲಿದ್ದ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಆಸಕ್ತರಿಗೆ ಸ್ವಾಧ್ಯಾಯಕ್ಕಾಗಿ ಪ್ರಕಾಶನಗೊಳಿಸಿದ್ದಾರೆ. ತಾನು ಪೌರೋಹಿತ್ಯದಿಂದ…

3 years ago