dharmastha police

ಗೋವುಗಳ ಅಕ್ರಮ ಸಾಗಾಣೆ: ಧರ್ಮಸ್ಥಳ ಪೊಲೀಸರ ಕಾರ್ಯಚರಣೆ

ಬೆಳ್ತಂಗಡಿ: ಚಾರ್ಮಾಡಿ ಚೆಕ್ ಪೋಸ್ಟಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಧರ್ಮಸ್ಥಳ ಪೋಲೀಸರು ಪತ್ತೆಹಚ್ಚಿದ್ದು ವಾಹನ ಚಾಲಕ ಸುರೇಶ ಹಾಗೂ ಇನ್ನೊಬ್ಬನನ್ನು ಬಂಧಿಸಲಾಗಿದೆ. ಚಾರ್ಮಾಡಿಯಲ್ಲಿ ವಾಹನ…

3 years ago