Deadbody

ಜನತಾ ಬಜಾರ್ ಹೊಸ ಕಟ್ಟಡದಲ್ಲಿ ಮೃತದೇಹ ಪತ್ತೆ

ನಗರದ ಜನತಾ ಬಜಾರ್ ಹೊಸ ಕಟ್ಟಡದ ಕೆಳಗೆ, ಕೋಣೆ ಒಂದರಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ನೀರಿನಲ್ಲಿ ಅರ್ಧ ದೇಹ ಬಿದ್ದು ಕೊಳೆತು ದುರ್ವಾಸನೆ ಬಂದಿದ್ದರಿಂದ ಅಲ್ಲಿನ ಸ್ಥಳಿಯರು…

7 months ago

ಅಥಣಿ: ನೇಣು ಬಿಗಿದ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆ!

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ಅಥಣಿ ಹೊರ ವಲಯದ Cನಡೆದಿದೆ.

2 years ago

ಚಂದಳಿಕೆಯ ಕಾಂತಾಮೂಲೆಯ ಮನೆಯೊಂದರಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ

ವ್ಯಕ್ತಿಯೋರ್ವರ ಮೃತದೇಹ ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ ನಡೆದಿದೆ.

2 years ago

ತೋಟದಲ್ಲಿ ಹೂತು ಹಾಕಲಾಗಿದ್ದ ಕಾರ್ಮಿಕನ ಮೃತದೇಹದ ಮಹಜರು

ತೋಟದಲ್ಲಿ ಹೂತು ಹಾಕಲಾಗಿದ್ದ ಜಾರ್ಖಂಡ್ ಮೂಲದ ಕಾರ್ಮಿಕನ ಮೃತದೇಹವನ್ನು ರವಿವಾರ ಹೊರ ತೆಗೆದು ಸ್ಥಳದಲ್ಲೇ ಮಹಜರು ನಡೆಸಲಾಯಿತು. 

2 years ago

ತ್ರಿಪುರಾದಲ್ಲಿ ಶಂಕಿತ ಬಾಂಗ್ಲಾದೇಶದ ವ್ಯಕ್ತಿಯ ಶವ ಪತ್ತೆ, ಪ್ರಕರಣ ದಾಖಲು

ತ್ರಿಪುರಾ: ಬಾಂಗ್ಲಾದೇಶಿ ಪ್ರಜೆ ಎಂದು ಹೇಳಲಾದ ಶಂಕಿತ ಸೆಪಹಿಜಾಲಾ ಜಿಲ್ಲೆಯ ಸೋನಮುರಾದ ಕಮಲನಗರ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ.ಮೃತದೇಹದ…

2 years ago

ಉಡುಪಿ ಶೋಕ ಮಾತಾ ಇಗರ್ಜಿಗೆ ಆಗಮಿಸಿದ ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರ

ಉಡುಪಿ: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯ ಸಭಾ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಮಂಗಳೂರಿನಿಂದ ಉಡುಪಿಗೆ ಆಗಮಿಸಿತು.…

3 years ago