DEAD

ಕೆರೆ ಮೀನು ತಿಂದು ಇಬ್ಬರು ಮೃತ್ಯು: 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೀನು ತಿಂದು ಇಬ್ಬರು ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾದ ಘಟನೆ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.

4 days ago

ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ: ಪ್ರಾಣ ಕಳೆದುಕೊಂಡ ಯುವಕ

ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಯಲ್ಲಿ 26 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

2 weeks ago

ಕಾಣೆಯಾಗಿದ್ದ ಮಕ್ಕಳು ಕಾರಿನೊಳಗೆ ಶವವಾಗಿ ಪತ್ತೆ; ಉಸಿರುಗಟ್ಟಿರುವ ಶಂಕೆ

ಕೆಲ ಗಂಟೆಗಳಿಂದ ಕಾಣೆಯಾಗಿದ್ದ ಇಬ್ಬರು ಮಕ್ಕಳಿಬ್ಬರು ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ಎನ್ಟಪ್‌ ಹಿಲ್‌ನಲ್ಲಿ ನಡೆದಿದ್ದು, ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

2 weeks ago

ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು

ಮೋಟಾರ್‌ ಕಾರ್‌ ರೇಸಿಂಗ್‌ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು…

2 weeks ago

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾಸುದಾ ಗ್ರಾಮದಲ್ಲಿ ನಡೆದಿದೆ. ಶನಿವಾರ(ಏ.20 ರಂದು) ರಾತ್ರಿ ಮದುವೆ ಮನೆಯ ಸ್ಥಳದಲ್ಲಿ ಜನರು…

2 weeks ago

ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವು

ಶ್ರೀರಂಗಪಟ್ಟಣ  ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ  ನಡೆದಿದೆ.

3 weeks ago

ಪಾದಚಾರಿಗಳ ಮೇಲೆ ಟಿಪ್ಪರ್‌ ಪಲ್ಟಿ : ಕುಟುಂಬದ ಐವರ ದುರ್ಮರಣ

ರಸ್ತೆಬದಿ ನಿಂತಿದ್ದ ಪಾದಚಾರಿಗಳ ಮೇಲೆ ಟಿಪ್ಪರ್‌ ಉರಳಿ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿದ್ದಾರೆ.ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ನ ಟಯರ್‌ ಬ್ಲಾಸ್ಟ್‌ ಆದ ಪರಿಣಾಮ ಅವರ ಮೇಲೆ ಪಲ್ಟಿಯಾಗಿದೆ. 

3 weeks ago

ಕೆನಡಾದಲ್ಲಿನ ಗುಂಡಿನ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಬಲಿಯಾಗಿದ್ದಾರೆ. ಈ ಕುರಿತು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ದಾಳಿಗೊಳಗಾದವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ…

4 weeks ago

ಮೊಜಾಂಬಿಕ್: ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿ

ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿರುವ ಘಟನೆ ನಡೆದಿದೆ. 

4 weeks ago

ಆಟವಾಡುತ್ತಿರುವ ವೇಳೆ ಮ್ಯಾನ್‌ಹೋಲ್‌ಗೆ ಬಿದ್ದು ಬಾಲಕ ಸಾವು

ಎರಡು ವರ್ಷದ ಬಾಲಕ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುಗ್ರಾಮದ ಸೆಕ್ಟರ್ 37ರಲ್ಲಿ ನಡೆದಿದೆ.

1 month ago

ನದಿಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ರಂಜಾನ್‌ ಹಬ್ಬದ ಹಿನ್ನೆಲೆ ಮೂವರು ವಿದ್ಯಾರ್ಥಿಗಳು ತಮ್ಮ ಉಪವಾಸ ಮುಗಿಸಿ ನದಿಯಲ್ಲಿ ಈಜಲು ಹೋದಾಗ ನೀರಲ್ಲಿ ಮಳುಗಿ ಸಾವನಪ್ಪಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿಯ ರಾಮ…

1 month ago

ಹಣ ಸಹಾಯ ನೆಪದಲ್ಲಿ ವಂಚನೆ : ಚಿಕಿತ್ಸೆ ಸಿಗದೆ ಅಸುನೀಗಿದ ಬಾಲಕಿ

ಕಿಡಿಗೇಡಿಗಳು ವಂಚಿಸಲು ಅವಕಾಶಗಳನ್ನು ಹುಡುಕುತ್ತಾ ಇರುತ್ತಾರೆ, ಮಾನವೀಯತೆ ಮರೆತು ಬಡಜನರು ಗೋಳಿಡುವಂತೆ ಮಾಡುತ್ತಾರೆ. ಇದೇ ರೀತಿ ನಗರದ ಅಬ್ದುಲ್‌ ಖಾದರ್‌ ಎಂಬಾತನು ವ್ಯಕ್ತಿಯೊಬ್ಬರ ಮಗಳ ಚಿಕಿತ್ಸೆಗೆ ಸಹಾಯ…

1 month ago

ಮದುವೆಗೆ ನಿರಾಕರಿಸಿದಕ್ಕೆ 25 ಬಾರಿ ಇರಿದು ಕೊಲೆ ಮಾಡಿದ ಪ್ರೇಮಿ

ಮದುವೆ ಆಗಲು ನಿರಾಕರಿಸಿದ ಪ್ರಿಯತಮೆಯನ್ನು 25 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಅಲ್ಲದೇ ತಾನೆ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಘಟನೆ ಬೆಂಗಳೂರಿನ ಜಯನಗರದಲ್ಲಿ…

1 month ago

ಬರ್ತಡೇ ಕೇಕ್‌ ಕಟ್‌ ಮಾಡಿ ತಿಂದ ಬಾಲಕಿ ಸಾವು : ಸಹೋದರಿ ಗಂಭೀರ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 10 ವರ್ಷದ ಬಾಲಕಿ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಕೇಕ್​ ಕಟ್ ಮಾಡಿ, ಅದನ್ನ ತಿಂದ ನಂತರ ಸಾವನ್ನಪ್ಪಿರುವ ಘಟನೆ ಪಂಜಾಬ್​ನ ಪಟಿಯಾಲ ನಗರದಲ್ಲಿ ನಡೆದಿದೆ.…

1 month ago

ನೀರಿನ ಟ್ಯಾಂಕ್‌ನಲ್ಲಿ ಶವ ಪತ್ತೆ: ತಿಳಿಯದೆ ಅದೇ ನೀರು ಕುಡಿಯುತ್ತಿದ್ದ ಗ್ರಾಮದ ಜನ

ನಗರದ ನೀರಿನ ಟ್ಯಾಂಕರ್‌ನಲ್ಲಿ ಓರ್ವನ ಶವ ಪತ್ತೆಯಾಗಿದ್ದು ಆತ ಟ್ಯಾಂಕರ್‌ಗೆ ಜಿಗಿದು ಸಾವನಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ. ಘಟನೆ ಬೀದರ್‌ನ ಅಣದೂರ್ ಗ್ರಾಮದಲ್ಲಿ ನಡೆದಿದೆ.

1 month ago