Bengaluru 24°C

‘ಡೆವಿಲ್’ ಚಿತ್ರ ಕ್ರಿಸ್‌ಮಸ್ 2024 ಬೆಳ್ಳಿತೆರೆ ಮೇಲೆ ಬರಲಿದೆ : ದರ್ಶನ್

‘ಡೆವಿಲ್’ ಆಗಿ ಅವತಾರ ತಾಳಿರುವ ದರ್ಶನ್ ಮುಂಬರುವ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಡೆವಿಲ್’ ಚಿತ್ರವು ಇದೇ ಕ್ರಿಸ್‌ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ.

‘ಡೆವಿಲ್’ ಆಗಿ ಅವತಾರ ತಾಳಿರುವ ದರ್ಶನ್ ಮುಂಬರುವ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಡೆವಿಲ್’ ಚಿತ್ರವು ಇದೇ ಕ್ರಿಸ್‌ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ.

ವಿಜಯಲಕ್ಷ್ಮಿ-ದಚ್ಚು ಆನಿವರ್ಸರಿ: ಕರ್ಮ ರಿಟರ್ನ್ಸ್ ಸ್ಟೇಟಸ್ ಹಾಕಿದ ಪವಿತ್ರಾ ಗೌಡ

Pavithra

ನಟ ದರ್ಶನ್ ಅವರು ‘ಡೆವಿಲ್​: ದಿ ಹೀರೊ’ ಸಿನಿಮಾದ ಕೆಲಸಗಳ ನಡುವೆ ಬಿಡುವು ಪಡೆದ ದುಬೈಗೆ ತೆರಳಿದ್ದಾರೆ. ಅಲ್ಲಿ ಪತ್ನಿ ವಿಜಯಲಕ್ಷ್ಮಿ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.