cricket

5ನೇ ಟೆಸ್ಟ್‌ ಪಂದ್ಯ: ಹೊಸ ದಾಖಲೆ ಸೃಷ್ಟಿಸುವ ಭರವಸೆಯಲ್ಲಿ ಹಿಟ್‌ ಮ್ಯಾನ್‌

ಭಾರತ ಮತ್ತುಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ ಪಂದ್ಯ ಮಾರ್ಚ್‌ 7 ರಂದು ಆರಂಭವಾಗಲಿದೆ. ಈ ಪಂದ್ಯವು ಧರ್ಮಶಾಲಾ ಕ್ರೀಡಾಂಗಣ ದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ರೋಹಿತ್‌…

2 months ago

WPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರ್​ಸಿಬಿಗೆ ಸೋಲು

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ರ ಏಳನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ…

2 months ago

ಇಶಾನ್​​, ಶ್ರೇಯಸ್​​ಗೆ ಬಿಗ್​ ಶಾಕ್​​​ ಕೊಟ್ಟ ಬಿಸಿಸಿಐ!

ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​…

2 months ago

63ನೇ ಶತಕ ಸಿಡಿಸಿದ ಚೇತೇಶ್ವರ್ ಪೂಜಾರ್; ಮಣಿಪುರದ ವಿರುದ್ಧ ಸಾಧನೆ

ಮಣಿಪುರ ವಿರುದ್ಧ ನಡೆಯುತ್ತಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ತಮ್ಮ 63ನೇ ಶತಕ ಸಿಡಿಸಿದ್ದಾರೆ.

3 months ago

“ಜೈ ಶ್ರೀರಾಮ್​”: ಧಾರ್ಮಿಕ ಸಾಮರಸ್ಯ ಸಾರಿ ಭಾರತೀಯರ ಮನಗೆದ್ದ ಶಮಿ

2023ರ ಏಕದಿನ ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ ಫೈನಲ್​ಗೆ ಹೋಗಲು ಪ್ರಮುಖ ಕಾರಣ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ. ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್​ ಶಮಿ…

3 months ago

ಅಂಡರ್ 19 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಫೈನಲ್ ಪ್ರವೇಶ

ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 2 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಫೈನಲ್…

3 months ago

ಚೆಂಡಿನಿಂದ ಜೇನುಗಳ ಶಾಂತಿ ಭಂಗ; ನೊಣಗಳ ದಾಳಿಗೆ ಮೈದಾನ ಖಾಲಿ ಮಾಡಿದ ಆಟಗಾರರು

ಕ್ರಿಕೆಟ್‌ ಆಡುವಾಗ ಚೆಂಡು ಜೇನಿನಗೂಡಿಗೆ ಬಡಿದು ಅವುಗಳು ಆಟಗಾರರ ಮೇಲೆ ದಾಳಿ ಮಾಡಿದ ಘಟನೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟಗಾರರೆಲ್ಲ ದಿಕ್ಕಾಪಾಲಾಗಿ ಪಲಾಯನ ಮಾಡಿದ್ದಾರೆ.

3 months ago

ʻಶ್ರೀಲಂಕಾ ಕ್ರಿಕೆಟ್ ಮಂಡಳಿʼ ಮೇಲಿನ ನಿಷೇಧವನ್ನು ರದ್ದುಗೊಳಿಸಿದ ʻಐಸಿಸಿʼ

ಶ್ರೀಲಂಕಾ ಕ್ರಿಕೆಟ್‌ನ ಅಮಾನತನ್ನು ಆದೆಶವನ್ನು ಐಸಿಸಿ ರದ್ದುಗೊಳಿಸಿದೆ.

3 months ago

ಅಯೋಧ್ಯೆಗೆ ಆಹ್ವಾನವಿದ್ದರೂ ಕೆಲ ಕ್ರಿಕೆಟಿಗರ ಅನುಪಸ್ಥಿತಿ; ಸ್ಪಷ್ಟವಾಗದ ಕಾರಣ

ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಜನಪ್ರತಿನಿಧಿಗಳು, ಕಲಾವಿದರು ಹಾಗು ಕ್ರೀಡಾಪಟುಗಳಿಗೆ ಆಹ್ವಾನವಿತ್ತಾದರೂ ಕೆಲ ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

3 months ago

ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ಮ್ಯಾಕ್ಸ್‌ವೆಲ್

ಮ್ಯಾಕ್ಸ್‌ವೆಲ್‌ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ನಾಯಕತ್ವದಿಂದ ಕೆಳಗಿಳಿಯಲು ಮುಂದಾಗಿದ್ದಾರೆ.

4 months ago

ಮೊಯೆ ಮೊಯೆ ಹಾಡಿಗೆ ಸಿಗ್ನೇಚರ್​ ಸ್ಪೆಪ್ಸ್ ಹಾಕಿದ ಕೊಹ್ಲಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಜಯಭೇರಿ ಸಾಧಿಸಿತ್ತು.

4 months ago

ಪಾಕ್ ವೇಗದ ಬೌಲರ್ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ?

ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸುದ್ದಿ ಹರದಾಡುತ್ತಿದೆ.

4 months ago

ಕೊಹ್ಲಿ ಜಡೇಜಾರ ನಡುವೆ ಮೈದಾನದ ಹೊರಗೂ ಪೈಟೋಟಿ; ಪ್ರಶಸ್ತಿಯ ಮೇಲೆ ಇಬ್ಬರ ಕಣ್ಣು

ಭಾರತೀಯ ಕ್ರಿಕೆಟ್‌ ನಲ್ಲಿ ರನ್‌ ಮಷಿನ್‌ ಎಂದು ಪ್ರಶ್ಯಾತರಾಗಿರುವ ವಿರಾಟ್‌ ಕೊಹ್ಲಿ ಮತ್ತು ಪ್ರಮುಖ ಆಲ್‌ ರೌಂಡರ್‌ ರವೀಂದ್ರ ಜಡೇಜರ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ನೀಡುವ…

4 months ago

೧೨ರ ಬಾಲಕ ಪ್ರಥಮ ದರ್ಜೆ ಕ್ರಿಕೆಟ್​ ಗೆ ಪಾದಾರ್ಪಣೆ; ಸಚಿನ್‌ ರನ್ನು ಸರಿಗಟ್ಟಿದ ಸೂರ್ಯವಂಶಿ

ಬಿಹಾರ ತಂಡದಿಂದ ೧೨ ವರ್ಷದ ವೈಭವ್‌ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದು, ಹೀಗೆ ಮಾಡಿದ ೫ನೇ ಆಟಗಾರ ಎನಿಸಿಕೊಂಡಿದ್ದಾರೆ.

4 months ago

ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.

4 months ago