cow

ಹಿಂದೂ ಕಾರ್ಯಕರ್ತರಿಂದ ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ

  ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರಿಂದ ಥಳಿಸುವ ಮೂಲಕ ನೈತಿಕ ಪೊಲೀಸ್​ಗಿರಿ ನಡೆಸಿದ್ದಾರೆ. ನಗರದ ಸುವರ್ಣಸೌಧದ ಮುಂಭಾಗದಲ್ಲಿಯೇ ಘಟನೆ…

2 weeks ago

ಬೀದರ್‌ನಲ್ಲಿ ಹೆಚ್ಚಿದ ಬಿಡಾಡಿ ದನಗಳ ಹಾವಳಿ

ಬೇಸಿಗೆ ಉರಿಬಿಸಿಲಿನ ತಾಪದಿಂದ ರಕ್ಷಣೆ, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ದನಗಳು ಪಟ್ಟಣದ ಅಂಗಡಿಗಳ ಒಳಗೆ ಯಾರ ಭಯವಿಲ್ಲದೆ ನುಗ್ಗುತ್ತಿವೆ. ಅಂಗಡಿಗಳ ಮುಂದೆ ಬಕೆಟ್‌ಗಳಲ್ಲಿ ತುಂಬಿಟ್ಟ ನೀರು ಕುಡಿಯುತ್ತಿವೆ.…

1 month ago

ಅಕ್ರಮ ಗೋವು ಸಾಗಟದ ವಾಹನ ಡಿಕ್ಕಿ : ವ್ಯಕ್ತಿ ಸಾವು

ಅಕ್ರಮವಾಗಿ ಗೋವು ಸಾಗಟ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿರುವ ಘಟನೆ ಕಡಬದ ಮರ್ದಾಳದಲ್ಲಿ ನಡೆದಿದೆ. ಮರ್ಧಾಳ ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದ ಮರ್ಧಾಳ ನೆಕ್ಕಿತ್ತಡ್ಕ…

1 month ago

ಹಿಂದೂ ಕಾರ್ಯಕ‌ರ್ತರಿಂದ ಗೋವುಗಳ ರಕ್ಷಣೆ : ಚಾಲಕ ಪೊಲೀಸ್‌ ವಶಕ್ಕೆ

ಕ್ಯಾಂಟರ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ರಾಷ್ಟ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಚೇಸಿಂಗ್‌ ಮಾಡಿ ರಕ್ಷಿಸಲಾಗಿದೆ.

2 months ago

ಎರಡು ತಲೆ ಇರುವ ಕರುವೊಂದಕ್ಕೆ ಜನ್ಮ ನೀಡಿದ ಹಸು

ಎರಡು ತಲೆ ಇರುವ ಕರುವೊಂದಕ್ಕೆ ಹಸುವೊಂದು ಜನ್ಮ ನೀಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗುಮ್ಮಟಾಪುರದಲ್ಲಿ ಸೋಮವಾರ ನಡೆದಿದೆ.

2 months ago

ಹೆಜ್ಜೇನು ದಾಳಿಗೆ ಗದ್ದೆಯಲ್ಲಿ ಮೇಯುತ್ತಿದ್ದ ಹಸು ಸಾವು

ಬಾಳೂರು ಹೋಬಳಿಯ ಅರಮನೆ ತಲಗೂರಿನ ಬೆದೆಮಕ್ಕಿ ಗ್ರಾಮದಲ್ಲಿ ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹೆಜ್ಜೇನು ದಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.

2 months ago

ಶ್ವಾನಕ್ಕೆ ತೊಂದರೆ ಕೊಟ್ಟ ವ್ಯಕಿಗೆ ತಕ್ಕ ಪಾಠ ಕಲಿಸಿದ ಗೋಮಾತೆ; ವಿಡಿಯೋ ವೈರಲ್‌

ಈಗಂತು ಮೂಖ ಪ್ರಾಣಿಗಳಿಗೆ ತೊಂದರೆ ಕೊಡುವುದು ಮಾನವರಿಗೆ ಆಟವಾಗಿ ಬಿಟ್ಟಿದೆ. ಆದರೆ ಪ್ರಾಣಿಗಳ ಗುಣ ಮನುಷ್ಯನಲ್ಲಿ ಕಾಣ ಸಿಗುವುದು ಕಡಿಮೆ.  ಸ್ನೇಹದಲ್ಲಿ ಮನುಷ್ಯನಿಗಿಂತ ಪ್ರಾಣಿಗಳೇ ಹೆಚ್ಚು ನಿಯತ್ತಿನಿಂದ…

2 months ago

ದೇಶದಲ್ಲಿ ಪ್ರಥಮ ಬಾರಿಗೆ ಬಾಡಿಗೆ ತಾಯ್ತನದ ಮೂಲಕ ಕರುವಿಗೆ ಜನ್ಮ ನೀಡಿದ ಹಸು

ಅನ್ನಮಯ್ಯ ಜಿಲ್ಲೆಯ ರೈಲ್ವೇ ಕೋಡೂರು ಸಮೀಪದ ಶೆಟ್ಟಿಗುಂಟಾದಲ್ಲಿ ಹಸವೊಂದು ಬಾಡಿಗೆ ತಾಯ್ತನದ ಮೂಲಕ ಉತ್ತಮ ಜಾತಿಯ ಪುಂಗನೂರು ಕರುವಿಗೆ ಭಾನುವಾರ (ಡಿ. 17) ರಾತ್ರಿ ಜನ್ಮ ನೀಡಿದೆ.

5 months ago

ಮೂಡಿಗೆರೆಯಲ್ಲಿ ಘೋರ ದುರಂತ: ಲಾರಿ ಹರಿದು ಬೈಕ್‌ ಸವಾರ ದಾರುಣ ಸಾವು

ಮೂಡಿಗೆರೆ: ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ವೇಗವಾಗಿ ಚಲಿಸುತ್ತಿದ್ದ ಗ್ಯಾಸ್ ಲಾರಿ ಬೈಕ್ ಸವಾರನ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ…

6 months ago

‘ಗೋವು ರಾಷ್ಟ್ರೀಯ ಪ್ರಾಣಿ’ ಘೋಷಣೆ ಬಗ್ಗೆ ಕೇಂದ್ರದಿಂದ ಮಹತ್ವದ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರವು ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಹೊರಟಿದೆಯೇ ಎಂಬ ಪ್ರಶ್ನೆ ಸೋಮವಾರ ಸಂಸತ್ತಿನಲ್ಲಿ ಉದ್ಭವಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್…

9 months ago

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸ ಬೇಡ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸ ಮಾಡಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ…

11 months ago

ಪಿರಿಯಾಪಟ್ಟಣ: ಮನೆಗೋಡೆ ಕುಸಿದು ಮೂರು ಹಸುಗಳು ಸಾವು

ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೈಲಕುಪ್ಪೆ ಸಮೀಪದ ದೊಡ್ಡಹರವೆ ಒಂದನೇ ಬ್ಲಾಕ್ ನಲ್ಲಿ ಶುಕ್ರವಾರ ನಡೆದಿದೆ.

2 years ago

ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಹಸುಗಳ ರಕ್ಷಣೆ ಮಾಡಿದ ಬಜರಂಗದಳ

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಕರ್ಫ್ಯೂ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಗೌರಿಬೀದನೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳನ್ನು ತುಮಕೂರು ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ನೇತೃತ್ವದ…

2 years ago

ಕಲಬುರಗಿ: ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ 24 ಜಾನುವಾರುಗಳಿಗೆ ಗಂಭೀರ ಗಾಯ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ 24 ಜಾನುವಾರುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ರೈತ…

3 years ago

ಅಸ್ಸಾಂ ವಿಧಾನಸಭೆಯಲ್ಲಿ ಗೋಹತ್ಯೆ ನಿಯಂತ್ರಣ ಮಸೂದೆಗೆ ಅಸ್ತು

ಗುವಾಹಟಿ: ಅಸ್ಸಾಂ ವಿಧಾನಸಭೆಯು ಜಾನುವಾರುಗಳ ಹತ್ಯೆ, ಸಾಗಣೆ ಮತ್ತು ಸೇವಿಸುವುದನ್ನು ನಿಯಂತ್ರಿಸುವ ಮಸೂದೆಗೆ ಶುಕ್ರವಾರ ಅನುಮೋದನೆ ನೀಡಿದೆ. ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆ ‘ಅಸ್ಸಾಂ ಜಾನುವಾರು ಸಂರಕ್ಷಣಾ…

3 years ago