COVID POSITIVE RATE

ಚಾಮರಾಜನಗರ ಜಿಲ್ಲೆಯಲ್ಲಿ 866 ಪ್ರಕರಣ, 358 ಮಂದಿ ಗುಣಮುಖ

ಜಿಲ್ಲೆಯಲ್ಲಿ ಗುರುವಾರ 2,460 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 866 ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇವರಲ್ಲಿ 174 ಮಕ್ಕಳಿದ್ದಾರೆ

2 years ago

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1.94 ಲಕ್ಷ ಹೊಸ ಕೇಸ್ ಪತ್ತೆ, 442 ಮಂದಿ ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ  1,94,720 ಹೊಸ ಪ್ರಕರಣಗಳು ಪತ್ತೆಯಾಗಿದ್ದು 442 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

2 years ago

ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 27,553 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ

2 years ago

ದೇಶದಲ್ಲಿ ಇಂದು 7,081 ಹೊಸ ಸೋಂಕು ಪ್ರಕರಣಗಳು ವರದಿ

ದೇಶದಲ್ಲಿ ಇಂದು 7,081 ಹೊಸ ಸೋಂಕು ಪ್ರಕರಣಗಳು ವರದಿ

2 years ago

ರಾಜ್ಯದಲ್ಲಿ ಇಂದು 254 ಜನರಲ್ಲಿ ಕೊರೊನಾ ಸೋಂಕು ಪತ್ತೆ

ರಾಜ್ಯದಲ್ಲಿ ಇಂದು 254 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 546 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

2 years ago

ಕೊಡಗು ಶೇ.0.12ಕ್ಕೆ ಇಳಿಕೆಯಾದ ಕೋವಿಡ್ ಪಾಸಿಟಿವಿಟಿ ದರ

ಕೊಡಗು: ಜಿಲ್ಲೆಯಲ್ಲಿ ಭಾನುವಾರ ಪೂರ್ವಾಹ್ನ 11 ಗಂಟೆಗೆ ಕೊನೆಗೊಂಡಂತೆ ಕಳೆದ 24ಗಂಟೆಗಳಲ್ಲಿ ನಾಲ್ಕು ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕಳೆದ 24ಗಂಟೆಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ನಾಲ್ಕು ಹೊಸ…

2 years ago

ದೈನಂದಿನ ಕೋವಿಡ್ -19 ಪ್ರಕರಣಗಳು 18,166 ಕ್ಕೆ ಇಳಿಕೆ, 200 ದಿನಗಳಲ್ಲಿ ಇಂದೇ ಕಡಿಮೆ ಪಾಸಿಟಿವ್

  ನವದೆಹಲಿ: ಕೋವಿಡ್ -19 ರ ದೈನಂದಿನ ಪ್ರಕರಣಗಳು 18,166 ಕ್ಕೆ ಇಳಿದಿದ್ದು, ಶನಿವಾರದಂದು 200 ದಿನಗಳಿಗಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

3 years ago