COVID 19

ಕೋವಿಡ್‌ ರಣಕೇಕೆ: ಚಾಮರಾಜಪೇಟೆಯ ವ್ಯಕ್ತಿ ಸಾವು

ರಾಜ್ಯದಲ್ಲಿ ಕೋವಿಡ್‌ ಮಹಾಮಾರಿ ಮತ್ತೆ ಎಲ್ಲೆ ಮೀರುತ್ತಿದೆ.

4 months ago

ಸರ್ಕಾರಿ ಬಸ್‌ ಗಳಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ

ನೆರೆಯ ಕೇರಳ, ತಮಿಳುನಾಡಿನಲ್ಲಿ ಕೋವಿಡ್‌ ಹಾವಳಿ ಹೆಚ್ಚಿದೆ. ರಾಜ್ಯದಲ್ಲಿಯೂ ಅದಕ್ಕಾಗಿ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ.

4 months ago

ಮತ್ತೆರಡು ಸ್ಕ್ಯಾನಿಂಗ್‌ ಸೆಂಟರ್‌ ಗಳಿಗೆ ಬೀಗ

ಕಳೆದ 15 ದಿನಗಳ ಹಿಂದೆ ರಾಜ್ಯದಲ್ಲಿ ಭ್ರೂಣಹತ್ಯೆ ಕೇಸ್‌ ಭಾರಿ ಸದ್ದು ಮಾಡಿತ್ತು.

4 months ago

ಉತ್ತರಕನ್ನಡಕ್ಕೂ ಕಾಲಿಟ್ಟ ಕೋವಿಡ್‌ ರೂಪಾಂತರಿ ಸೋಂಕು

ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್‌ ಮಹಾಮಾರಿ ಮತ್ತೊಮ್ಮೆ ಮಗದೊಂದು ರೂಪ ತಾಳಿ ವಕ್ಕರಿಸುತ್ತಿದೆ.

4 months ago

ಇಂದು 335 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ

ಕೊರೋನಾ ಹೊಸ ರೂಪಾಂತರಿ ಪತ್ತೆಯಾಗಿರುವ ಬೆನ್ನಲ್ಲೇ, ದೇಶಾದ್ಯಂತ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ವರದಿಯಾಗುತ್ತಿವೆ. ಡಿ.17 ರಂದು 335 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ…

5 months ago

ಕೇರಳ ರಾಜ್ಯದಲ್ಲಿ‌ ಮತ್ತೆ ಕೊರೋನಾಗಳ ಪ್ರಕರಣ ಏರಿಕೆ

ಮತ್ತೆ ಕೇರಳ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದೆ.

5 months ago

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ: ಐಸಿಎಮ್‌ಆರ್ ನಿಂದ ಸ್ಪಷ್ಟನೆ

ನವದೆಹಲಿ: ಕೋವಿಡ್-19 ವ್ಯಾಕ್ಸಿನೇಷನ್‌ಗೂ ಮತ್ತು ದೇಶದಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

5 months ago

ಕೇರಳದಲ್ಲಿ ನಿಫಾ ವೈರಸ್ ಆರ್ಭಟ: ಬೆಂಗಳೂರಲ್ಲಿ ಹೈ-ಅಲರ್ಟ್​ ಘೋಷಣೆ

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್​​ಗೆ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಎಚ್ಚರ ವಹಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ನಗರದಲ್ಲಿ ಈಗಾಗಲೇ ಒಂದ್ಕಡೆ ಡೆಂಘೀ ಪ್ರಕರಣಗಳು ಜಾಸ್ತಿಯಾಗ್ತಿದ್ದು,…

8 months ago

ಲಕ್ನೋದಲ್ಲಿ 15 ಹೊಸ ಕೋವಿಡ್-19 ಪ್ರಕರಣ ವರದಿ

ಲಕ್ನೋದಲ್ಲಿ 15 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 70 ಕ್ಕೆ ಏರಿದೆ. ಈ ಹಿಂದೆ, ಕಳೆದ ವರ್ಷ ಅಕ್ಟೋಬರ್ 26 ರಂದು…

1 year ago

ಭಾರತದಲ್ಲಿ ಕೋವಿಡ್ ಪ್ರಕರಣಗಳು 17 ಪಟ್ಟು ಹೆಚ್ಚಾಗಬಹುದು: ಬಿಎಚ್‌ಯು ಅಧ್ಯಯನ

ವರದಿಯಾಗದ ಮತ್ತು ಲಕ್ಷಣರಹಿತ ಸೇರಿದಂತೆ ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ನಿಜವಾದ ಸಂಖ್ಯೆಯು ಅಧಿಕೃತ ಅಂಕಿಅಂಶ 4.5 ಕೋಟಿಗಿಂತ 17 ಪಟ್ಟು ಹೆಚ್ಚಿರಬಹುದು ಎಂದು ಬನಾರಸ್ ಹಿಂದೂ…

1 year ago

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 188 ಹೊಸ ಕೋವಿಡ್ ಪ್ರಕರಣಗಳು ದಾಖಲು

ಕಳೆದ 24 ಗಂಟೆಗಳಲ್ಲಿ ಭಾರತವು ಬುಧವಾರ ಒಟ್ಟು 188 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

1 year ago

ಮಂಗಳೂರು: ಕೋವಿಡ್‌ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ

ಕೊರೊನಾ ರೂಪಾಂತರಿ ಬಿಎಫ್‌ 7 ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

1 year ago

ಥೈಲ್ಯಾಂಡ್ ರಾಜ, ರಾಣಿಗೆ ಕೋವಿಡ್ -19 ಸೋಂಕು ದೃಢ!

ಥಾಯ್ಲೆಂಡ್ನ ರಾಜ ಮಹಾ ವಜಿರಾಲೊಂಗ್ಕಾರ್ನ್ ಫ್ರಾ ವಜಿರಾಕ್ಲಾವೊಚಾವೊಯುವಾ ಮತ್ತು ರಾಣಿ ಸುತಿದಾ ಬಾಜ್ರಸುಧಾಬಿಮಲಾಲಾಲಾಕ್ಷನಾ (King Maha Vajiralongkorn Phra Vajiraklaochaoyuhua and Queen Suthida Bajrasudhabimalalakshana) ಅವರಿಗೆ…

1 year ago

ನವದೆಹಲಿ: ಕಳೆದ 24 ಗಂಟೆಯಲ್ಲಿ 408 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 408 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

1 year ago

ನವದೆಹಲಿ: ಭಾರತದಲ್ಲಿ 4,043 ಹೊಸ ಕೋವಿಡ್ ಪ್ರಕರಣಗಳು ಮತ್ತು 15 ಸಾವು ದಾಖಲು

ಭಾರತದಲ್ಲಿ ಮಂಗಳವಾರ 4,043 ಹೊಸ ಕೋವಿಡ್ ಸೋಂಕುಗಳು ಮತ್ತು ಕಳೆದ 24 ಗಂಟೆಗಳಲ್ಲಿ 15 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

2 years ago